ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಹೊಸ ವರ್ಷದ ಶುಭಾಶಯಗಳು

ವರ್ಷ ಮುಗಿಯೋ ಹೊತ್ತಿಗೆ ಒಂದು ಮಾತು…
ಕಳೆದು ಹೋಗ್ತಾ ಇರೋ ಈ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಏನೇ ಆಗಿದ್ರು ಅದಕ್ಕೆ ನೀವು ಒಂದು ಧನ್ಯವಾದ ಹೇಳಿ ಈ ಕಳೆದ ವರ್ಷ ನಿಮ್ಮ ಜೀವನದಲ್ಲಿ ಏಳು ಬೀಳು ಇರಬಹುದು ಅದು ಸಹಜ ಆಗಿರೋ ನೋವು,ಸೋಲು,ನಿರಾಸೆಯ ಮೇಲೆ ಗಮನ ಇಟ್ಟರೆ ನೋವು ಜಾಸ್ತಿ ಆಗುತ್ತೆ ಅದರ ಬದಲು ನೀವು ಅದರಿಂದ ಕಲಿತ ಪಾಠದ ಮೇಲೆ ಗಮನ ಹರಿಸಿ ನಿಮ್ಮ ಬೆಳವಣಿಗೆ ಯಶಸ್ಸು ನಿಮ್ಮದಾಗುತ್ತೆ.
ಹಳೆ ನೆನಪುಗಳ ಜೊತೆ ಹೊಸ ದಿನಗಳಲ್ಲಿ ಹಿಂದಿನ ತಪ್ಪುಗಳನ್ನ ತಿದ್ದಿಕೊಂಡು ಮುಂದಿನ ಹೆಜ್ಜೆ ಇಡೋಣ ಈಗಿನ ಜಗತ್ತಲ್ಲಿ ಎಲ್ಲವೂ ಬದಲಾಗುತ್ತಿದೆ ನಾವು ಬದಲಾಗಬೇಕಿದೆ ಆಗಿರೋ ಕಹಿ ಘಟನೆಗಳನ್ನು ಮರೆತು ನೋವಿನ ಪಾಠವನ್ನು ನೆನಪಲ್ಲಿ ಇಟ್ಟುಕೊಂಡು ಮುಂದೆ ಇರೋ ದಿನಗಳನ್ನ ಖುಷಿಯಾಗಿ ಕಳೆಯಿರಿ ನಾವು ಅಂದುಕೊಂಡಿದ್ದು ಆಗಿಲ್ಲಾ ಅಂತ ಗೊಂದಲದಲ್ಲಿ ಇರಬೇಡಿ ವರ್ಷ ಅಷ್ಟೇ ಮುಗೀತಾ ಇರೋದು ನಿಮ್ ಜೀವನ ಅಲ್ಲಾ ಅದಕ್ಕೆ ಏನೂ ಪರವಾಗಿಲ್ಲ ಆರಾಮಾಗಿರಿ ಕ್ಯಾಲೆಂಡರ್ ಅಷ್ಟೆ ಬದಲಾಗುತ್ತಿದೆ ಅದೇ ದಿನ ಅದೆ ಸಂಬಂಧಗಳು ಹಾಗೆ ಇದೆ ಆದರೆ ಮನಸ್ಥಿತಿ ಬದಲಾಗಬೇಕಿದೆ ಒಳ್ಳೆ ಚಿಂತನೆಗಳೊಂದಿಗೆ ಹೊಸ ವರ್ಷ,ಹೊಸತನವನ್ನು ಸಂಭ್ರಮಿಸೋಣ.Everything Happens For a Reason Live It,Love It,Learn It.
Be Happy…ಎಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.

-ಮಾನಸ.ಎಂ.ಸೊರಬ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ