ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಾಚಾಪುರ ಗ್ರಾಮದಲ್ಲಿ 2023-24ನೇ ಸಾಲಿನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆ ಅಡಿಯಲ್ಲಿ ವಿಧಗಳ ಬೆಳೆಗಳ ತರಬೇತಿ ಕಾರ್ಯಕ್ರಮ ಜರುಗಲಾಯಿತು ಕೃಷಿ ತಜ್ಞರಾದ ದಯಾನಂದ್ ಮಹಾಲಿಂಗ್ ಹಾಗೂ ಕೃಷಿ ಅಧಿಕಾರಿಗಳಾದ ಶಾಂತಗೌಡ ಗೂಗಲ್ ಮತ್ತು ಆಶಾಕಿರಣ ಸಂಸ್ಥೆಯ ಸಂಯೋಜಕರು ರಾಜಣ್ಣನವರು ಮತ್ತು ತಾಂತ್ರಿಕ ವ್ಯವಸ್ಥಾಪಕರಾದ ರಮೇಶ್ ರವರು ಹಾಗೂ ಕಾಚಾಪುರ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮೈಬೂಬ್ ಚಿಗರಳ್ಳಿ ಅವರು ಹಾಗೂ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶಾಂತಗೌಡ ಸರಡಗಿ ರವರು ಉಪಸ್ಥಿತರಿದ್ದು ಗ್ರಾಮದ ರೈತರುಗಳು ಭಾಗವಹಿಸಿ ತೊಗರಿಯ ನಟೆರೋಗದ ಕುರಿತು ಚರ್ಚಿಸಿದರು.ಇನ್ನೂ ಅನೇಕ ಬೆಳೆಗಳ ಬಗ್ಗೆ ಚರ್ಚಿಸಿ ರೈತರು ಲಾಭದಾಯಕ ಬೆಳೆಗಳನ್ನು ಸರಳ ರೀತಿಯಲ್ಲಿ ಯಾವತರ ಬೆಳೆಯಬೇಕು ಎನ್ನುವುದನ್ನು ತಿಳಿಸಿಕೊಟ್ಟರು.
ವರದಿ-ತಿಪ್ಪಣ್ಣ ಜಾಲಹಳ್ಳಿ,ಕಾಚಾಪುರ್