ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಉದ್ಯೋಗವಿಲ್ಲದ ಜೀವನ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಲೀಕ್
ವಿದ್ಯಾರ್ಥಿಗಳು ಮಾಡುವರು ಸ್ಟ್ರೈಕ್
ದಿನಕ್ಕೊಂದು ಹಗರಣ
ಓದುವ ವಿದ್ಯಾರ್ಥಿಗಳ ಪಾಡು ಏನಣ್ಣ

ಓದಿದವನು ಓದದೆ ಇರುವವನು ನಿರುದ್ಯೋಗಿ
ಇವರ ನಡುವೆ ಶ್ರೀಮಂತನೇ ಉದ್ಯೋಗಿ

ಐ ಎ ಎಸ್,ಕೆ ಎ ಎಸ್,ಐ ಪಿ ಎಸ್,ಎಲ್ಲಾ ಓಕೆ
ಒಳಗೊಳಗೆ ಆಗುವವು ಡೀಲ್ ಜೋಕೆ

ಬಡವರ ಮಕ್ಕಳ ಪಾಡು ಕೇಳುವವರಿಲ್ಲ ನೋಡು
ಓ ಎಂ ಆರ್ ಶೀಟ್ ತಿದ್ದಿ ಹಾಕುವರು ನೋಡು

ವಯಸ್ಸಿನ ಮಿತಿಗೆ ಹೆಚ್ಚುತ್ತಿದೆ
ನಿರುದ್ಯೋಗ ಕೂಡಾ ಹೆಚ್ಚಾಗಿದೆ

ತಂದೆ ತಾಯಿ ವಯಸ್ಸಾಗಿದೆ
ನಮಗೆ ಉದ್ಯೋಗ ಬೇಕಾಗಿದೆ
ಸಂಸಾರ ಸಾಗಿಸುವುದು ದುಸ್ತರವಾಗಿದೆ

-ಚಂದ್ರಶೇಖರಚಾರಿ ಎಂ,
ಶಿಕ್ಷಕರು,
ವಿಶ್ವ ಮಾನವ ಶಾಲೆ ಸೀಬಾರ ಗುತ್ತಿನಾಡು ಚಿತ್ರದುರ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ