
ಕಲಬುರಗಿ ನೂತನ ಎಸ್ಪಿ ಆಗಿ ಶಿವಪ್ರಕಾಶ್ ದೇವರಾಜು ಆಯ್ಕೆ
ಕಲಬುರಗಿಯ ನೂತನ ಪೋಲೀಸ್ ವರಿಷ್ಠಾಧಿಕಾರಿಯನ್ನಾಗಿ 2014 ನೇ ವೃಂದದ ಐಪಿಎಸ್ ಅಧಿಕಾರಿ ಶಿವಪ್ರಕಾಶ್ ದೇವರಾಜು ಅವರನ್ನು ವರ್ಗಾವಣೆಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.ಶಿವಪ್ರಕಾಶ್ ದೇವರಾಜು ಅವರು ಬೆಂಗಳೂರು ದಕ್ಷಿಣ

