ಬೆಂಗಳೂರು:05-02-2024 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ಹಮ್ಮಿಕೊಂಡಿರುವ ಹೋರಾಟಕ್ಕೆ ಬೆಂಬಲಿಸಿ ಪತ್ರಿಕಾ ಗೋಷ್ಠಿ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ಗಾಣಿಗ ನಿಗಮಕ್ಕೆ ಬಜೇಟ್ ನಲ್ಲಿ ಅನುದಾನವನ್ನು ಸುಮಾರು ಐದೂ ನೂರು (₹500) ಕೋಟಿ ಅನುದಾನವನ್ನು ಘೋಷಣೆ ಮಾಡಲೇಬೇಕು,ಒಂದು ವೇಳೆ ನಿರ್ಲಕ್ಷ ತೋರಿದ್ದೆಯಾದಲ್ಲಿ ಉಗ್ರವಾದ ಹೋರಾಟ ಮಾಡಿ ಮುಂಬರುವ ಚುನಾವಣೆಯಲ್ಲಿ ನಮ್ಮ ಸಮಾಜ ತಕ್ಕ ಪಾಠ ಕಲಿಸಲಿದೆ ಎಂದು ಯುವ ನಾಯಕರಾದ ಸುರೇಶ ಪಾಟೀಲ್ ನೇದಲಗಿಯವರು ಪತ್ರಿಕಾ ಘೋಷ್ಠಿಯ ಮೂಲಕ ಆಗ್ರಹಿಸಿದರು.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್