ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭೀಮರಾವ್ ಗುಜಗೊಂಡ್ ಆಯ್ಕೆಗೆ ಆಗ್ರಹ : ಶಂಕರಗೌಡ ಕನ್ನೊಳ್ಳಿ

ಜೇವರ್ಗಿ:ರಾಜ್ಯ ಬಿಜೆಪಿ ಪಕ್ಷದ ಎಲ್ಲಾ ತಾಲೂಕುಗಳಲ್ಲಿ ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು,ಅದೇ ರೀತಿ ಜೇವರ್ಗಿ ಮಂಡಲದಲ್ಲಿಯೂ ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು,ಹಿಂದಿನ ಅವಧಿಯಲ್ಲಿ ಭೀಮರಾವ್ ಗುಜಗೊಂಡ್ ರವರು ಒಳ್ಳೆಯ ಕಾರ್ಯಗಳನ್ನು ಮಾಡಿ ಪಕ್ಷ ಸಂಘಟನೆ ಮಾಡಿದ್ದಲ್ಲದೆ,ಕಾರ್ಯಕರ್ತರ ಏಳು ಬೀಳುಗಳಲ್ಲಿ ಸಕ್ರಿಯವಾಗಿ ಪಾತ್ರವಹಿಸುವ ನಾಯಕರಾಗಿದ್ದಾರೆ, ಅದಲ್ಲದೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಿದವರಲ್ಲಿ ಗಾಣಿಗ ಸಮಾಜದ ಪಾತ್ರ ಬಹು ದೊಡ್ಡ ಪಾತ್ರ ಇವರದ್ದಿದೆ ಹಾಗಾಗಿ ಮತ್ತೊಮ್ಮೆ ಗುಜಗೊಂಡ ರವರನ್ನು ಆಯ್ಕೆ ಮಾಡಿ ನರೇಂದ್ರ ಮೋದಿಜಿ,ಜೆ ಪಿ ನಡ್ಡಾ,ಅಮಿತ ಶಾ,ಬಿ ಎಲ್ ಸಂತೋಷ ಮತ್ತು ಬಿ ಎಸ್ ಯಡಿಯೂರಪ್ಪ,ಬಿ ವೈ ವಿಜಯೇಂದ್ರ ಅಣ್ಣನವರಂತಹ ಮತ್ತು ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ್ ರದ್ದೇವಾಡಗಿರವರಂತಹ ಬಲಿಷ್ಠ ನಾಯಕರ ನೇತೃತ್ವದಲ್ಲಿ ಮುಂದಿನ ಲೋಕಸಭೆ ಮತ್ತು ಜಿಲ್ಲಾ ಪಂಚಾಯತ್,ತಾಲೂಕ ಪಂಚಾಯತ್ ನಲ್ಲಿ ಹೆಚ್ಚಿಗೆ ಕೆಲಸ ಮಾಡಲು ಗುಜಗೊಂಡ ರವರನ್ನು ಆಯ್ಕೆ ಮಾಡಿ ಸಹಕರಿಸಬೇಕು ಎಂದು ಯಡ್ರಾಮಿ ತಾಲೂಕ ಗಾಣಿಗ ಸಮಾಜ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸುಂಬಡ ಶಂಕರಗೌಡ ಕನ್ನೊಳ್ಳಿ ಆಗ್ರಹಿಸಿದರು.

ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ