ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ಹೆಸರು ವಾಸಿಯಾದ ಅಪ್ಪು ವಿದ್ಯಾಧಾಮದ ವತಿಯಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಬೇಸಿಗೆ ದಿನಗಳಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡುವ ಉದ್ದೇಶದಿಂದ 100ಕ್ಕೂ ಹೆಚ್ಚು ಮರ ಗಳಿಗೆ ನೀರು ಮತ್ತು ಆಹಾರಕ್ಕಾಗಿ ಲೋಟ ಮತ್ತು ಮಡಿಕೆ ಕಟ್ಟಿ ಪಕ್ಷಿಗಳ ದಾಹ ನೀಗಿಸಲು ಮುಂದಾಗಿದ್ದಾರೆ ಅದರ ಜೊತೆಗೆ ಬಡ,ಅನಾಥ, ಏಕ ಪಾಲಕ ಮತ್ತು ವಿಕಲ ಚೇತನ ಮಕ್ಕಳಿಗೆ ಸುಮಾರು 5 ವರ್ಷದಿಂದ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ ಇವರ ಈ ಸಮಾಜ ಸೇವೆ ನೋಡಿ ಮುದಗಲ್ ಜನತೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ವರದಿ-ಬಸವರಾಜ್ ಬಡಿಗೇರ್