ನೋಟ
ಕಣ್ಮನ ಸೆಳೆಯುವ ನಿನ್ನ
ನೋಟ
ಮನನವ ನೀ ನಾವ
ನಿನ್ನೋಟ
ಸಾಲಿಲ್ಲದ ಸಾಲುಗಳ ಹಾಳೆ
ಪದಗಳಿಲ್ಲದ ಕವಿತೆಯ
ನಾಳೆ
ಆ ದಿನದ ದಿನಗಳ ವಿಷಯ
ಕವಿದ ಇಂಚರತೆಯ ಪರಿಚಯ
ತರತರ ವಿಚಾರ ಸಂಚಯ
ಮನವೆಲ್ಲೋ ವಿಸಂಚಾರ
ಪದಪದರ ನವನವೀನ
ಗಮನ ನಾ ಹೊಳಪು
ಸಮಯದ ಸೆಳಕು
ಬಾಹ್ಯ ಬಾಹ್ಯಗಳ ನೋಟ.
-ಚೇತನ್ ಕುಮಾರ್ ಎಂ,ಕೆ ಮೈಸೂರು.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನೋಟ
ಕಣ್ಮನ ಸೆಳೆಯುವ ನಿನ್ನ
ನೋಟ
ಮನನವ ನೀ ನಾವ
ನಿನ್ನೋಟ
ಸಾಲಿಲ್ಲದ ಸಾಲುಗಳ ಹಾಳೆ
ಪದಗಳಿಲ್ಲದ ಕವಿತೆಯ
ನಾಳೆ
ಆ ದಿನದ ದಿನಗಳ ವಿಷಯ
ಕವಿದ ಇಂಚರತೆಯ ಪರಿಚಯ
ತರತರ ವಿಚಾರ ಸಂಚಯ
ಮನವೆಲ್ಲೋ ವಿಸಂಚಾರ
ಪದಪದರ ನವನವೀನ
ಗಮನ ನಾ ಹೊಳಪು
ಸಮಯದ ಸೆಳಕು
ಬಾಹ್ಯ ಬಾಹ್ಯಗಳ ನೋಟ.
-ಚೇತನ್ ಕುಮಾರ್ ಎಂ,ಕೆ ಮೈಸೂರು.
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions