ಭಾರತೀಯ ಕಾಂಗ್ರೆಸ್ ಮಾನವ ಹಕ್ಕುಗಳು (ಎ.ಹೆಚ್.ಆರ್) ತಾಳಿಕೋಟೆ ತಾಲೂಕಿನ ಅಧ್ಯಕ್ಷರಾಗಿ ನನ್ನನ್ನು ಗುರುತಿಸಿ ಆಯ್ಕೆ ಮಾಡಿದ ಮುದ್ದೇಬಿಹಾಳ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಸಿ ಎಸ್ ಅಪ್ಪಾಜಿ ನಾಡಗೌಡ ಸಾಹೇಬರಿಗೆ ಹಾಗೂ ತಾಳಿಕೋಟಿ ಹಿರಿಯ ನಾಯಕರುಗಳಿಗೆ ಮತ್ತು ತಾಳಿಕೋಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಂ.ಕೆ.ಜೋರ್ಗಸ್ತಿ ಅವರಿಗೆ ಮತ್ತು ನನಗೆ ಬೆಂಬಲ ನೀಡಿದ ಎಲ್ಲಾ ಸ್ನೇಹಿತರಿಗೂ ತುಂಬು ಹೃದಯದ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಬಂದಗಿಸಾಹೇಬ.ಕಾ.ಅವಟಿಯವರು ತಿಳಿಸಿದ್ದಾರೆ.
ವರದಿ ಉಸ್ಮಾನ ಬಾಗವಾನ