ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪಿ.ಹೆಚ್.ಡಿ. ಪದವಿ

ಹನೂರು.ತಾಲೂಕಿನ ಶಾಗ್ಯ ಗ್ರಾಮದ ಬಸವಣ್ಣ ಮತ್ತು ಸುಮ ದಂಪತಿ ಪುತ್ರನಾದ ಮಹಾದೇವ ಪ್ರಭು ಪಿ.ಎಚ್.ಡಿ. ಪದವಿ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರು ಕರ್ನಾಟಕ ಭಾರತ ಸರ್ಕಾರ ಸ್ನಾತಕೋತ್ತರ ಅಧ್ಯಯನಗಳ ನಿರ್ದೇಶನಾಲಯ ತಾತ್ಕಾಲಿಕ ಪದವಿ ಪ್ರಮಾಣ ಪಡೆದಿದ್ದಾರೆ,ವಿಧ್ಯಾರ್ಥಿಯು ಬೆಳೆ ಶರೀರ ಕ್ರಿಯಾ ಶಸ್ತ್ರ ವಿಭಾಗದಲ್ಲಿ ಪೂರ್ಣ ಶೈಕ್ಷಣಿಕ ಅರ್ಹತೆ ಯನ್ನು ಪಡೆದು ಪಿ ಎಚ್ ಡಿ ಯಲ್ಲಿ ಬೆಳೆ ಶರೀರ ಕ್ರಿಯಾ ಶಾಸ್ತ್ರ ಪದವಿಯನ್ನು ಶೈಕ್ಷಣಿಕ ವರ್ಷ 2024 ರಲ್ಲಿ ಸಮಗ್ರ ಸರಾಸರಿ ಶ್ರೇಣಿ 8.23 ಗಳನ್ನು 82.30/ ಅಂಕ ಪಡೆದಿದ್ದು ಪಡೆದಿರುತ್ತಾರೆ.ಇವರಿಗೆ ಬಸಪ್ಪನ ದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವೀರಪ್ಪ ರವರು ಪಿಎಚ್ ಡಿ ಪಡೆದ ಮಹದೇವ್ ಪ್ರಭು ರವರಿಗೆ ಅಭಿನಂದನೆ ಸಲ್ಲಿಸಿದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ