ಕಲಬುರಗಿ:ಲೋಕಸಭಾ ಚುನಾವಣೆ ನಿಮಿತ್ತ ಸನ್ಮಾನ್ಯ ಶ್ರೀ ರಾಜಕುಮಾರ ಪಾಟೀಲ್ ತೆಲ್ಕೂರ ಅವರು ಸೇಡಂ ಮತಕ್ಷೇತ್ರ ವ್ಯಾಪ್ತಿಯ ಜಾಕನಪಲ್ಲಿ,ಮುನಕನಪಲ್ಲಿ,ಕೋನಾಪುರ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿಯಾದ ಶ್ರೀ ಉಮೇಶ್ ಜಾಧವ್ ಪರವಾಗಿ ಮತ ಯಾಚನೆ ನಡೆಸಿ ಕಮಲ ಗುರುತಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಾಗರೆಡ್ಡಿ ದೇಶಮುಖ್ ಮದನಾ,ನಾಗಪ್ಪ ಕೊಳ್ಳಿ, ವಿಜಯಕುಮಾರ ಆಡಕಿ,ಗೋವಿಂದ ಯಾಕಂಬರಿ,ಓಂ ಪ್ರಕಾಶ್ ಪಾಟೀಲ್,ರಾಜು ಮದರಿ,ರವಿ ಕಡತಾಲ ಸೇರಿದಂತೆ
ಜಾಕನಪಲ್ಲಿ ಗ್ರಾಮಸ್ಥರು:ಅನಂತಪ್ಪ ದೊರೆ,ರವಿ ನಾಯಕ್,ನಾರಾಯಣ ರೆಡ್ಡಿ,ಮೋನಪ್ಪ, ಹುಸೇನಪ್ಪ, ಅನಂತಪ್ಪ ತಳವಾರ, ನರಸಪ್ಪ ತಳವಾರ,ರಾಜು,ಪಿರು,ನಿಂಗು ನಾಯಕ,ಭಿಮಪ್ಪ,ಈಶಪ್ಪ, ಸಾಬಣ್ಣ, ಪಾಂಡು ಜಾಧವ್,ನಾಗು ದೊರೆ,
ಮುನಕನಪಲ್ಲಿ ಗ್ರಾಮಸ್ಥರು-ಮಲ್ಲರೆಡ್ಡಿ ಕೊಲ್ಲಂಪಲ್ಲಿ,ಸುಧಾಕರ ರೆಡ್ಡಿ ಬಿಚಲ್,ನಾಗಪ್ಪ ತಳವಾರ,ಭಿಮಷಪ್ಪ ರೆಗಂಡಲು,ಎಲ್ಲಪ್ಪ ಉಪ್ಪರ,ಹಣಮಂತ ತಳವಾರ,ಲಾಲ್ ಅಹ್ಮದ,ಅಶೋಕ ಕುಂಬಾರ
ಕೋನಾಪುರ ಗ್ರಾಮಸ್ಥರು-ರಾಮುಲು ಯಾದವ,ಚಂದ್ರಪ್ಪ ಅಂಬಾಟಿ,ಬುಗ್ಗಯ್ಯ ಕಲಾಲ,ಶರಣು ಬೆಡಾರ,ನಾರಾಯಣ ಕಲಾಲ,ತಿಪ್ಪಣ ಬೊಯಿನ್, ನಾರಾಯಣ ಯಾದವ್, ರಾಜಕುಮಾರ ಯಾದವ್
ಉಪಸ್ಥಿತರಿದ್ದರು.
