ಮೈಸೂರು:ಬೀದರ್ ಬಸವಗಿರಿಯ ಬಸವಾ ಸೇವಾ ಪ್ರತಿಷ್ಠಾನ ದ ಅಕ್ಕ ಅನ್ನಪೂರ್ಣ ಲಿಂಗೈಕ್ಯರಾಗಿದ್ದು ಮತ್ತೊಂದು ಲಿಂಗಾಯತ ಧರ್ಮದ ಕೊಂಡಿಯನ್ನು ಕಳೆದುಕೊಂಡಿದೆ.ಅತ್ಯುತ್ತಮ ಪ್ರವಚನಕಾರರಾಗಿ ಮನೆ ಮನಗಳಿಗೆ ಬಸವ ತತ್ವವನ್ನು ಬಿತ್ತುವ ಮೂಲಕ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ.ಸಾಹಿತ್ಯ ಲೋಕಕ್ಕೂ ಇವರು ಅನೇಕ ಗ್ರಂಥ ನೀಡಿದ್ದಾರೆ ಪ್ರಮುಖ ವಾಗಿ ಲಿಂಗಾಯತ ಧರ್ಮ ಗ್ರಂಥ ಗುರುವಚನ. ಹನ್ನೆರಡನೆಯ ಶತಮಾನದ ಶಿವಶರಣರ ಸಂಪದ ಗುರು ಬಸವಣ್ಣನ ಪೂಜಾವೃತ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ರಚಿಸಿದ್ದಾರೆ.ಲಿಂಗಾಯತ ಧರ್ಮದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಅನೇಕ ಸಾಧಕರಿಗೆ ಬಸವ ತತ್ವ ಮಾರ್ಗ ತೋರಿಸಿದ್ದಾರೆ.ಅಕ್ಕ ಅನ್ನಪೂರ್ಣ ತಾಯಿಯವರಿಗೆ ಶರಣಾಂಜಲಿಗಳನ್ನು ನರಸಿಂಹರಾಜಪುರದ ಬಸವಕೇಂದ್ರದ ಬಸವಯೋಗಿಪ್ರಭುಗಳು
ಸಲ್ಲಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.