“ನಾವ್ಯಾಕೆ ದೊಡ್ಡವರ ಮಾತನ್ನು ಕೇಳಬೇಕು…ಕೇಳದೇ ಇದ್ದರೆ ಏನಾಗುತ್ತೆ ಅಪ್ಪಾ..?” 10 ವರ್ಷದ ಮಗ ಗಾಳಿ ಪಟ ಹಾರಿಸುತ್ತಾ ತನ್ನ ತಂದೆಯನ್ನು ಕೇಳಿದ.. “ಮಗಾ ಈ ಗಾಳಿಪಟ, ನಿನ್ನ ಕೈಯಲ್ಲಿರೋ ದಾರದ ಸಹಾಯದಿಂದ ಸರಿಯಾಗಿ ಹಾರ್ತಾ ಇದೆ . ಒಂದು ವೇಳೆ ದಾರ ತುಂಡಾದ್ರೆ ಯದ್ವಾ ತದ್ವಾ ಹಾರಿ ಎಲ್ಲಾದ್ರೂ ಹೋಗಿ ಬಿದ್ದು ಬಿಡತ್ತೆ…ಅಲ್ವಾ..? ಮಕ್ಕಳೂ ಹಾಗೆ ಗಾಳಿಪಟದ ತರ.. “ಎಂದು ಉತ್ತರಿಸಿದರು…!
✍🏻ಮನು ಎಸ್ ವೈದ್ಯ