ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ತಂಬಾಕು ಮಂಡಳಿಯಿಂದ ರೈತರಿಗೆ ತಂಬಾಕು ನಿರ್ವಹಣೆ ಮತ್ತು ತಂಬಾಕನ್ನು ಯಾವ ರೀತಿ ಬೆಳೆಯನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಮತ್ತು ಔಷಧಿ ಗೊಬ್ಬರವನ್ನು ಹೇಗೆ ಬಳಕೆ ಮಾಡಬೇಕು ಮತ್ತು ಕುಡಿ ಮುರಿದು ನಿರ್ವಹಣೆ ಮಾಡಿದರೆ ತೂಕವು ಯಾವ ರೀತಿ ಆಗುತ್ತದೆ ಎಂದು ರೈತರಿಗೆ ಉಪಯುಕ್ತ ಮಾಹಿತಿಯನ್ನು ತಿಳಿಸಿದರು. ಇದರ ಜೊತೆ ರೈತರು ಈ ವರ್ಷದ ಸಮೂ ಹೆಚ್ಚಾಗಿರುತ್ತದೆ ಕೂಲಿಯ ದರವು ಹೆಚ್ಚಿಗೆ ಕೊಟ್ಟು ಈ ವರ್ಷ ಬೆಳೆಯನ್ನು ಬೆಳೆದಿರುತ್ತೀರಿ ಉತ್ತಮವಾಗಿ ನಿರ್ವಹಣೆ ಮಾಡಿ ಉತ್ತಮ ಬೆಳೆಗೆ ಉತ್ತಮದರ ಸಿಗುವುದಕ್ಕೆ ನಾವು ಸಹ ನೆರವಾಗುತ್ತೇವೆ ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಅಶೋಕ್ ರಾಜ್ ರವರು ಕ್ಷೇತ್ರ ಅಧಿಕಾರಿಗಳು ಮನು ರವರು ಐಟಿಸಿ ಅಭಿವೃದ್ಧಿ ಅಧಿಕಾರಿ ಟಿ ರಾಮುರವರು ಹಾಗೂ ತಂಬಾಕು ಮಂಡಳಿ ಅಧಿಕಾರಿ ವರ್ಗದವರು ರೈತರು ಗ್ರಾಮಸ್ಥರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.