ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಪ್ರವಾಸ ಮಂದಿರದಲ್ಲಿ AICCTU ಸಂಘಟನೆ ವತಿಯಿಂದ ದಿನಾಂಕ 24 – 25 ನವಂಬರ್ ಕರ್ನಾಟಕ ಪ್ರಥಮ ರಾಜ್ಯ ಸಮ್ಮೇಳನ ಬಂಟ್ವಾಳ ಇಲ್ಲಿ ನಡೆಯಲಿದ್ದು ಈ ರಾಜ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕಾರ್ಮಿಕ ವಿರೋಧಿ ಸಮಿತಿಯನ್ನು ರದ್ದುಪಡಿಸಲು ಹಾಗೂ ಸಮಾನ ಹಕ್ಕು ಸಮಾನ ಮಾಸಿಕ ವೇತನ ಪಾವತಿ ಮಾಡಲು ಪೋಸ್ಟರ್ ಬಿಡುಗಡೆ ಮಾಡಲಾಯಿತು ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕ್ಲಿಫ್ಟನ್ ರೋಜಾರು ಸಂದೇರ್ ಪರಶುರಾಮ್ ಜಿಲ್ಲಾ ಕಾರ್ಯದರ್ಶಿ ಬಾಲ ಗಂಗಾಧರ್ ತಾಲೂಕ್ ಕಾರ್ಯದರ್ಶಿ ಸಂತೋಷ್ ಗುಳೇದಹಟ್ಟಿ ಕಾಮ್ರೆಡ್ ಸರಸ್ವತಿ, ಕಾಮ್ರೆಡ್ ಭಾರತಿ, ಕೊಟ್ರಮ್ಮ, ದೊಡ್ಡಬಸಪ್ಪ ಕೊಟ್ಟೂರು ತಾಲೂಕು ಸಮಿತಿ ಸದಸ್ಯರು, ಹಾಲಪ್ಪ, ಹುಲಿಕಟ್ಟಿ ಮೈಲಪ್ಪ ಇನ್ನೂ ಹಲವಾರು ಮುಖಂಡರುಗಳು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ