ಕಲಬುರಗಿ: ತಾಲೂಕಿನ ಪಟ್ಟಣ ಕ್ರಾಸನಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಜನ್ಮ ದಿನದ ಪ್ರಯುಕ್ತ ಪಟ್ಟಣ ಸರ್ಕಲ್ ಅಭಿಮಾನಿ ಬಳಗದ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಈರಣ್ಣ ಎನ್ ಡಬಕಿ, ಸುನೀಲ ವೈ ಮದನಕರ್,ಓಂಕಾರ ವಠಾರ, ಭೀಮರಾಯ ಕುಣಕಿ,ನಿಂಗಣ್ಣ ಪೂಜಾರಿ,ಬಸವರಾಜ ಪಾಟೀಲ ಮಳನಿ,ವಿಶ್ವನಾಥ ಜಮಾದಾರ,ಶರಣಪ್ಪ ಸಿಂಗೆ, ಅಂಬರಾಯ ಸೈಯದ ಚಿಂಚೋಳಿ ಸೇರಿದಂತೆ ಅಭಿಮಾನಿಗಳು ಇದ್ದರು.
