ಕಲಬುರಗಿ: ತಾಲೂಕಿನ ಕೆರಿಬೋಸಗಾ ಕ್ರಾಸ್ ನಲ್ಲಿ ಅಖಿಲ ಕರ್ನಾಟಕ ಡಾ.ಎಚ್.ಸಿ ಮಹಾದೇವಪ್ಪ ಅಭಿಮಾನಿಗಳ ಬಳಗದಿಂದ ಡಾ.ಬಿ.ಆರ್.ಅಂಬೇಡ್ಕರ್ ರವರ ಪರಿನಿರ್ವಾಣ ದಿನ ಆಚರಿಸಿದರು.ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಓಂಕಾರ ವಠಾರ,ನಿಂಗಣ್ಣ ಪೂಜಾರಿ,ಶಶಿಕುಮಾರ್ ವಟಾರ,ಭೀಮರಾಯ ಕುಣಕಿ, ಸಂಜು ಸಗರ,ಸುಧೀರ ತಳಕೇರಿ,ಅಮೃತ ಸಜ್ಜನ ಗೋಳಾ, ಅಕ್ಷಯ ಹಾಗರಗಿ ಸೇರಿದಂತೆ ಇತರರು ಇದ್ದರು.
