ಬಾಗಲಕೋಟೆ/ಹುನಗುಂದ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಶ್ರೀ ಶರಣಪ್ಪ ಕೆ ಹೂಲಗೇರಿ ಅವರ ತಾಯಿಯವರಾದ ಶ್ರೀ ಮತಿ ರುದ್ರಮ್ಮ ಕೂಡ್ಲೆಪ್ಪ ಹೂಲಗೇರಿ (91)
ಸಾ: ನಾಗೂರ ಅವರು ಇಂದು ದೈವಾಧೀನರಾಗಿದ್ದಾರೆ.
ಮೃತರ ಅಂತ್ಯಕ್ರಿಯೆ 10/12/2024 ಮಂಗಳವಾರ ಮಧ್ಯಾಹ್ನ 12:00 ಘಂಟೆಗೆ ಸ್ವಗ್ರಾಮ ನಾಗೂರಿನಲ್ಲಿ ನೆರವೇರುವುದು.
