
ಉ.ಪ್ರದೇಶ: ಉತ್ತರಪ್ರದೇಶ ರಾಜ್ಯದ ಪ್ರಯಾಗ್ ರಾಜ್ಯದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ರಥ ಸಪ್ತಮಿ ದಿನದಂದು ಗಂಗಾ, ಯಮುನಾ, ಸರಸ್ವತಿಯ, ತ್ರಿವೇಣಿ ಸಂಗಮದಲ್ಲಿ ಬಸವಕಲ್ಯಾಣ ತ್ರಿಪೂರಾಂತ ಮರಿದೇವರ ಗುಡ್ಡದ ಷ.ಬ್ರ. ಡ್ರಾ.ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹಾಗೂ ಅಫಜಲಪುರ ಶ್ರೀಗಳು ಭಕ್ತ ಬಳಗದವರು ಕೂಡಿ ಅಮೃತ ಸ್ನಾನ ಮಾಡಿದರು.
