ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೆಂಗಾನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಲಿಂಗದಳ್ಳಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಜಾತ್ರೆಗೆ ಸಹಾಯ ಮಾಡಿದ ಎಲ್ಲಾ ಭಕ್ತಾದಿಗಳಿಗೆ ಹೃದಯಪೂರ್ವಕವಾದ ನಮನ ಸಲ್ಲಿಸುತ್ತಾ ದಿನಾಂಕ 1 – 4 – 2025 ರಿಂದ 2-4- 2025 ರ ಎರಡು ದಿನಗಳ ಕಾಲ ಅದ್ದೂರಿ ಜಾತ್ರೆ ನೆರವೇರುವುದು ಆದ್ದರಿಂದ ಎಲ್ಲಾ ಭಕ್ತಾದಿಗಳು ಆಗಮಿಸಿ, ದೇವಿಯ ದರ್ಶನ ಹಾಗೂ ಪ್ರಸಾದ ಪಡೆದುಕೊಂಡು ಹೋಗಬೇಕೆಂದು ಕಮಿಟಿಯಿಂದ ವಿನಂತಿ.
- ಕರುನಾಡ ಕಂದ
