ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕುಳಲಿಯಲ್ಲಿ 20 ನೇ ಅಖಿಲ ಭಾರತ ವೇದಾಂತ ಪರಿಷತ್ -ಪೂವ೯ಭಾವಿ ಸಭೆ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಪಾವನ ಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ನಡೆಯುವ “ಅಖಿಲ ಭಾರತ ವೇದಾಂತ ಪರಿಷತ್” ಮಹಾಸಭೆಯ ದಿನಾಂಕ ನಿಗದಿ ಪಡಿಸುವ ಹಿನ್ನೆಲೆಯಲ್ಲಿ ಶನಿವಾರ ದಿ.22 ರಂದು ಮುಂಜಾನೆ 9 ಗಂಟೆಗೆ ಗ್ರಾಮದ ಸವ೯ಹಿರಿಯರ ಪೂವ೯ಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಗ್ರಾಮದ ಗಣ್ಯರಾದ ನಾಗಪ್ಪ ಐಹೊಳೆ ಅವರು ತಿಳಿಸಿದ್ದಾರೆ.
ಶ್ರೀ ಮಠದ ಪೂಜ್ಯರು ದಾಸೋಹ ಮೂರ್ತಿಗಳಾದ ಶಂಕರಾನಂದ ಶ್ರೀಗಳ ಸಮ್ಮುಖದಲ್ಲಿ ಸಾಧು ಚಕ್ರವರ್ತಿ ಶ್ರೀ ಶಿವಾನಂದ ಭಾರತಿ ಶ್ರೀಗಳನ್ನು ಬೆಳ್ಳಿ ರಥದಲ್ಲಿ ಉತ್ಸವ ಮಾಡುವುದು, ಸಾವಿರ ಕುಂಭಗಳ ಮೆರವಣಿಗೆ, ಸಂಗೀತೋತ್ಸವ ಏಪ೯ಡಿಸುವುದು, ಉಪನ್ಯಾಸ ನೀಡುವ ಅತಿಥಿಗಳನ್ನು ಆಮಂತ್ರಿಸುವುದು ಹಾಗೂ 10 ದಿನಗಳ ಕಾಲ ಆಧ್ಯಾತ್ಮಿಕ ಚಿಂತನ 100 ಕಲಾತಂಡಗಳಿಗೆ ಗುರುತಿಸಿ -ಪ್ರಶಸ್ತಿ- ಪುರಸ್ಕಾರ ನೀಡುವುದು ಹಲವಾರು ವಿಷಯಗಳನ್ನು ಚಚಿ೯ಸಲಾಗುವದು.
ಈ ಸಭೆಯಲ್ಲಿ ಕುಳಲಿ ಗ್ರಾಮದ ಸವ೯ ಹಿರಿಯರು ಹಾಗೂ ಮುಧೋಳ ತಾಲೂಕಿನ ಸಾಹಿತಿಗಳು .ಜನಪದ ಸಂಗೀತ. ಸಂಗೀತ ಕ್ಷೇತ್ರದ ಕಲಾವಿದರು. ಎಲ್ಲಾ ಸಾಂಸ್ಕೃತಿಕ ಸಂಘಗಳ ಮುಖಂಡರು. ಸದಸ್ಯರು ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಿ ಹತ್ತು ದಿನ ನಡೆಯುವ ವೇದಾಂತ ಪರಿಷತ್ತನ್ನು ಯಶಸ್ವಿಗೊಳಿಸಲು ಅವರು ಕೋರಿದರು. ಮುಖಂಡರಾದ ಪಿ.ಜಿ.ಗಣಿ. ಶಿವಪ್ಪಗೌಡ ಪವಾಡಶೆಟ್ಟಿ‌. ಸಂಗಪ್ಪ ಗಣಿ.ಗಂಗಪ್ಪ ಲಕ್ಕಪ್ಪಗೋಳ. ಹಾಗೂ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಉಪಸ್ಥಿತರಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!