
ಕಲಬುರಗಿ : ಜಿಲ್ಲೆಯ ಕಾಳಗಿ ತಾಲೂಕಿನ ಕೊಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ 2025-26ನೇ ಸಾಲಿನ ಕೊಡ್ಲಿ ಕ್ಲಸ್ಟರ್ ಮಟ್ಟದ ಕಾರ್ಯಕ್ರಮದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ಗೀತಾ ಪ್ರೇಮಕುಮಾರ್ ಗ್ರಾಮ ಪಂಚಾಯತ್ ಅಧ್ಯಕ್ಷರು ಕೊಡ್ಲಿ, ಕಾರ್ಯಕ್ರಮವು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿ ಅಧಿಕಾರಿ ವಿ ಲಕ್ಷ್ಮಯ್ಯ ಕಾರ್ಯಕ್ರಮ ಹಾಗೂ ಸಂತೋಷ ಕಲಮೂಡಕರ್ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಧಾನ ಕಾರ್ಯದರ್ಶಿ ಕಾಳಗಿ, ಜಯಪ್ಪ ಚಪಾಲ್ ಅಕ್ಷರ ದಾಸೋಹ ಅಧಿಕಾರಿಗಳು ಚಿಂಚೋಳಿ ಮಾತನಾಡಿದರು.
ಸ್ವಾಗತ ಸಿದ್ದಪ್ಪ ಪೂಜಾರಿ ಶಿಕ್ಷಕರ,
ನಿರೂಪಣೆ ಶಾಂತಕುಮಾರ್ ದೈಹಿಕ ಶಿಕ್ಷಕರ ನೆರವೇರಿಸಿದರು ಸಂಧರ್ಭದಲ್ಲಿ ರಾಜಶೇಖರ್ ಮಾಂಗ್ ಪ್ರಿನ್ಸಿಪಾಲ ಕಿತ್ತೂರು ರಾಣಿ ಶಾಲೆ ಕೊಡ್ಲಿ ರೇವಣಸಿದ್ದಪ್ಪ ಬುಬುಲಿ,ಜಗನಾಥ್ ಬಂಡಿ, ಹಣಮಂತ ಸಿ ಆರ್ ಪಿ ಕೃಷ್ಣ ಸೇರಿ, ಶ್ರೀಮಂತ ಗಂಜಿ, ಮಾಣಿಕರಾವ ಪಾಟೀಲ್ ಮಾಣಿಕ್ ಕೊಡದೂರ, ಸಂತೋಷ ಕೊರವಿ, ಶಿಕ್ಷಕರು ಶಿಕ್ಷಕಿಯರು ಮುದ್ದು ಮಕ್ಕಳು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ




















