
ಗುರು ವಂದನ ಹಾಗೂ 1995-96 ಸಾಲಿನ ಹತ್ತನೇ ತರಗತಿ ಸ್ನೇಹ ಮಿಲನ ಕಾರ್ಯಕ್ರಮ
ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕ ಕೌಠಾ (ಬಿ.) ಗ್ರಾಮದ ಹರಳಯ್ಯ ಪ್ರೌಢಶಾಲೆ ಆವರಣದಲ್ಲಿ ದಿನಾಂಕ 07/12/25ರ ರವಿವಾರದಂದು 1995-1996ನೇ ಸಾಲಿನ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರು ವಂದನ ಕಾರ್ಯಕ್ರಮವನ್ನು ಉದ್ದೇಶಿಸಿ ತಂದೆ ತಾಯಿ, ಗುರುಗಳು


