
ಮನವು ಹೇಳದ ಮಾತು
ಭಾವನೆಗಳ ಹೊಯ್ದಾಟವಿಚಾರಗಳ ತಾಕಲಾಟ,ಹೇಳಬೇಕೆಂದು ಚಡಪಡಿಸಿದರೂ ಬರುತ್ತಿಲ್ಲ,ಒಂದೂ ಮಾತು,ಇದಕೇನು ಮಾಡಲಿ ನಾನು?ಬತ್ತಿ ಹೋಗಿವೆ ಭಾವನೆಗಳು,ಮನದ ಮೂಲೆಯಲ್ಲೆಲ್ಲೋ,ಕುಳಿತಿವೆ ಅವಿತು,ಸಿಲುಕಿರುವೆ ನಾಪ್ರೇಮದ ಸೆಳೆತಕೆ,ಬಳುಕುವ ಬಾಲೆ,ಅಳುಕುವೆ ಏಕೆ,ಬಾರದಾಯಿತೇ ಮಾತು!
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಾವನೆಗಳ ಹೊಯ್ದಾಟವಿಚಾರಗಳ ತಾಕಲಾಟ,ಹೇಳಬೇಕೆಂದು ಚಡಪಡಿಸಿದರೂ ಬರುತ್ತಿಲ್ಲ,ಒಂದೂ ಮಾತು,ಇದಕೇನು ಮಾಡಲಿ ನಾನು?ಬತ್ತಿ ಹೋಗಿವೆ ಭಾವನೆಗಳು,ಮನದ ಮೂಲೆಯಲ್ಲೆಲ್ಲೋ,ಕುಳಿತಿವೆ ಅವಿತು,ಸಿಲುಕಿರುವೆ ನಾಪ್ರೇಮದ ಸೆಳೆತಕೆ,ಬಳುಕುವ ಬಾಲೆ,ಅಳುಕುವೆ ಏಕೆ,ಬಾರದಾಯಿತೇ ಮಾತು!

ಬಳ್ಳಾರಿ / ಕಂಪ್ಲಿ : ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಅಯ್ಯಪ್ಪ ದೇವಸ್ಥಾನ ಸಮಿತಿ ಟ್ರಸ್ಟವತಿಯಿಂದ ಸೋಮವಾರ ಬ್ರಾಹ್ಮಿ ಮೂಹೂರ್ತದಲ್ಲಿ ಶ್ರೀಗಣೇಶ ಸುಬ್ರಮಣ್ಯ ಸ್ವಾಮಿ ಮತ್ತು ಅಯ್ಯಪ್ಪ ಸ್ವಾಮಿ ಮೂರ್ತಿ ಪ್ರತಿಷ್ಟಾಪನೆ ಜರುಗಿತು.ಮೂರ್ತಿ ಪ್ರತಿಷ್ಟಾಪನೆಯಲ್ಲಿ ಬುಕ್ಕಸಾಗರ

ಬಳ್ಳಾರಿ / ಕಂಪ್ಲಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಚುನಾವಣೆ ಅತಿಥಿಗೃಹ ಆವರಣದಲ್ಲಿ ಸೋಮವಾರ ನಡೆಯಿತು.ಸಂಘದ ಜಿಲ್ಲಾಧ್ಯಕ್ಷ ಎನ್. ವೀರಭದ್ರಗೌಡ ಮಾತನಾಡಿ ಪತ್ರಕರ್ತರು ಸಮಾಜದ ಧ್ವನಿಯಾಗಿ

ಬಳ್ಳಾರಿ / ಕಂಪ್ಲಿ: ತಾಲ್ಲೂಕಿನ ಮೆಟ್ರಿ ಗ್ರಾಮದ ಶ್ರೀ ವಿಶ್ವಾರಾಧ್ಯ ಗುರುಕುಲ ಮಠದ ಪ್ರಣವಜ್ಯೋತಿ ಮಹಾಕ್ಷೇತ್ರ ಸಂಸ್ಥಾಪಕರಾದ ಲಿಂಗೈಕ್ಯ ಹಂದ್ಯಾಳು ಮಠದ ಮಹಾದೇವತಾತನವರ 42ನೇ ಪುಣ್ಮಸ್ಮರಣೆ ಭಾನುವಾರ ಸಂಭ್ರಮದಿಂದ ಜರುಗಿತು.ಪುಣ್ಯಸ್ಮರಣೆ ಅಂಗವಾಗಿ ಶ್ರೀಮಠದಲ್ಲಿ ಮಾತೃಶ್ರೀ

ಚಾಮರಾಜನಗರ/ ಗುಂಡ್ಲುಪೇಟೆ :ಕರ್ನಾಟಕ ಕಾವಲು ಪಡೆಯ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಹಾಗೂ ನಾಡ ಗೀತೆಗೆ ನೂರರ ಸಂಭ್ರಮದ ಅಂಗವಾಗಿ ಗುಂಡ್ಲುಪೇಟೆ ತಾಲ್ಲೂಕು ಘಟಕ ಆಯೋಜಿಸಿದ್ದ 30 ದಿನಗಳ ನಿರಂತರ ಕಾರ್ಯಕ್ರಮದ 30 ಇಲಾಖೆ

ದುರ್ಲಭ ಶಿವಾಜಿ ಕಾಲದ ಶಸ್ತ್ರಾಸ್ತ್ರಗಳ ಪ್ರದರ್ಶನ ,ರಕ್ಷಣಾ ತಜ್ಞರಿಂದ ದೇಶದ ಭದ್ರತೆಯ ಕುರಿತು ಚರ್ಚೆ! ನವದೆಹಲಿ – ಆಪರೇಷನ್ ಸಿಂಧೂರ್ ನಂತಹ ಧೈರ್ಯಶಾಲಿ ಕಾರ್ಯಾಚರಣೆಗಳಿಂದ ಹಿಡಿದು ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವವರೆಗೆ ಭಾರತವು ಪಯಣಿಸಿದೆ;

ಯಾದಗಿರಿ/ ಗುರುಮಠಕಲ್: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಾಳೆ ದಿ. 09-12-2025 ಮಂಗಳವಾರ ಬೆಳಿಗ್ಗೆ 11 ಗಂಟೆಗೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕರ ಅಧಿಕಾರಿ ಅಂಬರೀಷ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ವಿಕಲಚೇತನರ ಕುಂದುಕೊರತೆ ಸಭೆ ಕರೆಯಲಾಗಿದೆ,ತಾಲೂಕಿನ

ಬೆಳಗಾವಿ : ಅಥಣಿಯಲ್ಲಿ 07/12/2025 ರಂದು ಕರ್ ಕರ್ ಮುಂಡಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಹಣಮಂತ ಮಹದೇವಪ್ಪ ಗುಂಜಿಯವರು ಮಾತನಾಡಿ ಹಲವು ದಶಕಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಮಾಜದ ಮುಖ್ಯ

ಮೈಸೂರು: ಕರ್ನಾಟಕ ರಾಜ್ಯದ ನಾಡ ದೇವತೆಯಾಗಿ ಕನ್ನಡ ತಾಯಿ ಭುವನೇಶ್ವರಿ ದೇವಿಯನ್ನು ಅಧಿಕೃತವಾಗಿ ಘೋಷಣೆ ಮಾಡುವಂತೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಕೋರಿದ್ದಾರೆ. ಪ್ರಸ್ತುತ ಚಾಮುಂಡೇಶ್ವರಿ ದೇವಿಯನ್ನು ನಾಡ ದೇವತೆಯಾಗಿ ಕರೆಯಲಾಗುತ್ತಿದೆ ಆದರೆ

ಪೂಜ್ಯ ಶ್ರೀ ಡಾ. ಚನ್ನಬಸವಲಿಂಗಪಟ್ಟದೇವರ 136ನೇಯ ಜಯಂತಿ ಉತ್ಸವ ನಿಮಿತ್ಯ ಬೀದರ ಜಿಲ್ಲೆ ಕಮಲನಗರ ತಾಲೂಕ ದಿಂದ ಭಾಲ್ಕಿವರೆಗೆ ಬಸವ ಜ್ಯೋತಿ ಪಾದಯಾತ್ರೆ ದಿನಾಂಕ 12/12/2025 ಬೆಳಿಗ್ಗೆ 9-00 ಗಂಟೆಗೆ ಕಮಲಾ ನಗರದಿಂದ ಆರಂಭವಾಗುವುದು
Website Design and Development By ❤ Serverhug Web Solutions