
ಬಸವಣ್ಣನವರ ಜೀವವೈವಿಧ್ಯ ಉದ್ಯಾನ, ಸಂಪುಟ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು: ಸಂಗಮೇಶ ಎನ್ ಜವಾದಿ.
ಬೀದರ/ ಚಿಟಗುಪ್ಪಾ: ಬೆಂಗಳೂರು ನಗರದಲ್ಲಿ ಮತ್ತೊಂದು ಐತಿಹಾಸಿಕ ಉದ್ಯಾನವನ ರಚನೆಗೆ ಕರ್ನಾಟಕ ಸರ್ಕಾರ ಮುಂದಾಗಿರುವುದು ಬಹಳ ಸಂತೋಷ ಪಡುವ ಸಂಗತಿ. ಈ ನಿಟ್ಟಿನಲ್ಲಿ ಸಂಪುಟ ಸಭೆಯಲ್ಲಿ ಎಲ್ಲಾ ಸಚಿವರು ಇದಕ್ಕೆ ಒಪ್ಪಿಗೆ ಸೂಚಿಸಿರುವುದು ಒಳ್ಳೆಯ








