ಮಾವು ಚಿಗುರಿತು… ವಸಂತ ಋತು ಬಂತು ಮಾವು ಚಿಗುರಿತು ಇದು ಹೊಸ ವರುಷ ಮಾನವನ ಮನಸ್ಸು ಬದಲಾವಣೆ ಯಾಗುವ ಸಮಯ ಅದು ಅಂದರೆ ವಸಂತ ಋತು ಹೊಸ ವರುಷದ ಆಗಮನ ಈ ಸಂದರ್ಭದಲ್ಲಿ ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳು ಕಂಡುಬರುವ ವಿಷಯವಾಗಿದೆ. ಗಿಡ ಮರಗಳಲ್ಲಿ ಹೊಸ ಎಲೆಗಳು ಮಾವಿನ ಹೂಗಳು ಹಲಸು ಫಸಲು ಹಸಿರಿನಿಂದ ಕಂಗೊಳಿಸುತ್ತಾ ರೈತರ ಮೊಗದಲ್ಲಿ ನಗುವನ್ನು ಕಾಣುವ ಸಮಯವೇ ಹೊಸ ವರುಷ ವಸಂತ ಕಾಲ. ಈ ಋತುವಿನಲ್ಲಿ ಹಸಿರಿನಿಂದ ಪರಿಸರ ನಮಗೆಲ್ಲಾ ತುಂಬಾ ಅಹ್ಲಾದಕರ ವಾತಾವರಣವನ್ನು ಸೃಷ್ಟಿ ಮಾಡಿ ಮರಗಳು ಸಸ್ಯಗಳು ಪ್ರಾಣಿಗಳು ಮತ್ತು ಮಾನವರು ತುಂಬಾ ಉತ್ಸಾಹ ಉಲ್ಲಾಸ ಮತ್ತು ಉತ್ತಮ ಆರೋಗ್ಯ ನೀಡುವ ಪ್ರಕೃತಿಯ ವೈಶಿಷ್ಟತೆಯನ್ನು ವಸಂತ ಹೊಸ ವರುಷ ಎಂದು
ಹೊಸ ವರ್ಷದ ಕಾಲವು ಕೋಗಿಲೆ ಪಕ್ಷಿಗಳ ಸುಮಧುರ ಧ್ವನಿಯಲ್ಲಿ ಹಾಡನ್ನು ಹಾಡುತ್ತದೆ ಕಾಲದ ಸಂದರ್ಭದಲ್ಲಿ ಮೊದಲ ಹಬ್ಬವಾಗಿ ಹಬ್ಬವಾಗಿ ಸಂಕ್ರಾಂತಿ ಪಂಚಮಿ ಹೋಳಿ ಶಿವರಾತ್ರಿ ಇವುಗಳು ರೈತರ ಮುಖದಲ್ಲಿ ಬದುಕಲ್ಲಿ ಸಂತೋಷವನ್ನು ಕಾಣುವುದಕ್ಕೆ ವಸಂತ ಕಾಲ ಅದು ಕ್ಯಾಲೆಂಡರ್ ಹೊಸ ವರುಷ ಇದು ಮಾವು ಚಿಗುರಿದಾಗ ಮಾವು ಚಿಗುರಲೆ ಬೇಕು. ವಸಂತಕಾಲದ ವಸಂತನು ಚೈತ್ರ ಕಾಲದ ಚೈತ್ರಳು ಬೇಸುಗೆ ( ಬೇಸಿಗೆ) ಎಂಬ ಅತಚನೆಯ ಕಾಲವಾಗಿದೆ. ಇದು ನಮ್ಮ ತೋಟದಲ್ಲಿನ ಮಾವಿನ ಹೂವಿನ ವೀಕ್ಷಣೆಯಾಗಿದೆ.
ವರದಿ : ಪ್ರಸನ್ನ ಕುಮಾರ್. ಎಸ್. ಕೊರಟಗೆರೆ




















