ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ತೆಳ್ಳನೂರು ಗ್ರಾಮದ ಯುವ ಮುಖಂಡ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡರು.
ಖಾಸಗಿ ರೆಸಾರ್ಟ್ ನಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಯುವ ಮುಖಂಡ ಪ್ರದೀಪ್ ಕುಮಾರ್ ತೆಳ್ಳನೂರುರವರಿಗೆ ಸಾವಿರಾರು ಬೆಂಬಲಿಗರು ಮುಖಂಡರು ಹಾಗೂ ಹಿತೈಷಿಗಳು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು. ಹಾಗೂ ಸಾವಿರಾರು ಬೆಂಬಲಿಗರು ಹಾಗೂ ಮುಖಂಡರು ಶುಭ ಕೋರಿ ಸನ್ಮಾನಿಸಿದರು.
ಇದೇ ಸಮಯದಲ್ಲಿ ಪ್ರದೀಪ್ ಕುಮಾರ್ ರವರ ಬೆಂಬಲಿಗರಿಂದ ಸಾವಿರಾರು ಜನರಿಗೆ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು.
ಸಂದರ್ಭದಲ್ಲಿ ವಿವಿಧ ಗ್ರಾಮದ ಮುಖಂಡರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್




















