
ಕರ್ನಾಟಕ ಅಂಬೇಡ್ಕರ್ ಯುವ ಸೇನೆ ಸಂಘಟನೆಯ ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಮುಂದೆ ಕರ್ನಾಟಕ ಅಂಬೇಡ್ಕರ್ ಯುವ ಸೇನೆ ಸಂಘಟನೆ ವತಿಯಿಂದ ಇಂದು (12 – 01 -2026) ಬೆಳಿಗ್ಗೆ 10 ಘಂಟೆಯಿಂದ ನಿರಂತರ ಧರಣಿ ಸತ್ಯಾಗ್ರಹ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಮುಂದೆ ಕರ್ನಾಟಕ ಅಂಬೇಡ್ಕರ್ ಯುವ ಸೇನೆ ಸಂಘಟನೆ ವತಿಯಿಂದ ಇಂದು (12 – 01 -2026) ಬೆಳಿಗ್ಗೆ 10 ಘಂಟೆಯಿಂದ ನಿರಂತರ ಧರಣಿ ಸತ್ಯಾಗ್ರಹ

ಶಿವಶಕ್ತಿ ಪ್ರಕಾಶನ ಕೊಪ್ಪಳಪುಟಗಳು–64ಬೆಲೆ-85/-ಪ್ರಥಮ ಮುದ್ರಣ- 2025ಹಕ್ಕುಗಳು–ಲೇಖಕರದ್ದುಮೊಬೈಲ್ ನಂ.-7996790189 ಕಚಗುಳಿಯನಿಟ್ಟು ಮೈ ರೋಮಾಂಚನಗೊಳಿಸುವ ಈ ಶಾಯಿರಿಗಳು ಓದುಗನನ್ನು ಹೊಸ ಪ್ರೇಮಲೋಕದೆಡೆ ಸೆಳೆದುಕೊಂಡು ಹೋಗುತ್ತವೆ ಕನ್ನಡ ಸಾರಸ್ವತ ಲೋಕದಲ್ಲಿ ಶಾಯಿರಿಗಳ ಪ್ರಕಾರಗಳನ್ನು ಬರೆಯುವ ಕವಿಗಳು ಬಹಳಷ್ಟು ಕಡಿಮೆ

ಬೀದರ್ ಜಿಲ್ಲೆ ಬಸವಕಲ್ಯಾಣ ನಗರದಲ್ಲಿ ಅತಿ ವಿಜೃಂಭಣೆಯಿಂದ ನಡೆದ ಬೃಹತ್ ಹಿಂದೂ ಮಹಾಸಮ್ಮೇಳನದ ಶೋಭಾಯಾತ್ರೆಗೆ ಬಸವಕಲ್ಯಾಣದ ಪರಮಪೂಜ್ಯರಾದ ಶ್ರೀ ಡಾಕ್ಟರ್ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದರು.ಈ ಭವ್ಯ ಮೆರವಣಿಗೆಯು ನಗರದ ಕೋಟೆಯಿಂದ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿದುಷಿ ಶ್ರೀಮತಿ ಗೀತಾ ಶ್ರೀನಾಥ್ ಅವರಿಂದ “ನಾಟ್ಯ ಸಂಗಮ” ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ನಾಟ್ಯ ಕುಸುಮಾಂಜಲಿ ಉತ್ಸವದ ಈ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯು ಕಾಚರಕನಹಳ್ಳಿಯ ಲಿಂಗರಾಜಪುರ ಬೆಂಗಳೂರು

ಸಮೃದ್ಧ ಭಾರತದ ಬೆನ್ನೆಲುಬುನಮ್ಮಅನ್ನದಾತರುವಿಶ್ವದಲ್ಲಿ ಜೀವಸಂಕುಲಕೆ ಅನ್ನನೀಡುವ ಭೂಮಿಪುತ್ರರು// ಕೋಟಿ ವಿದ್ಯೆಗಳಲಿ ಮೇಟಿವಿದ್ಯೆಮೇಲೆಂದರು ಸರ್ವಜ್ಞಕೃಷಿಕರ ಹೊಡೆದಾಟ ಹೋರಾಟತಿಳಿದುಕೊ ಅಲ್ಪಜ್ಞ // ಕೈಮುಗಿದು ಕೇಳಿಕೊಳ್ಳುತ್ತೇನೆಆತ್ಮಹತ್ಯೆ ಸಲ್ಲದುಕಳಕಳಿಯ ವಿನಂತಿ ರೈತರಿಗೆಆತ್ಮವಿಶ್ವಾಸ ಇರಲೆಂದು// ಸರಕಾರದ ಸೌಕರ್ಯ ಸೌಲಭ್ಯಉಪಯೋಗಿಸಿಕೊಳ್ಳಿಹಸಿರು ಕ್ರಾಂತಿಯ ಅನ್ನದಾತರುಎಲ್ಲ

ಬಾಗಲಕೋಟೆ / ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಮತ್ತು ಸುತ್ತ ಮುತ್ತಲಿನ ಗ್ರಾಮದ ರೈತರು ಸೇರಿ
Website Design and Development By ❤ Serverhug Web Solutions