ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

17 ರಂದು ಉಚಿತ ಚರ್ಮ ತಪಾಸಣೆ : ಡಾ. ತ್ರಿವೇದಿ ರಾಹುಲ ಪ್ರಸಾದ

ಕಲ್ಬುರ್ಗಿ :ಜನವರಿ 17 ರಂದು ಚರ್ಮ ಉಚಿತ ತಪಾಸಣೆ ಕಲಬುರಗಿ ಸೇಡಂ ರಸ್ತೆಯ ಜನಗರ ಕ್ರಾಸ್ ನಲ್ಲಿರುವ ರೇಡಿಯೆಂಟ್ ಕ್ಲಿನಿಕ್ ನಿಂದ ರಂದು ಉಚಿತ ಸ್ಕಿನ್ ತಪಾಸಣೆ ಹಮ್ಮಿಕೊಳ್ಳಲಾಗಿದೆ.
ತಪಾಸಣೆಯು ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಮತ್ತು ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ. ಈ ಶಿಬಿರದಲ್ಲಿ ಮೊಡವೆ, ಗಜಕರಣೆ, ಫಂಗಲ್ ಇನ್ಸೆಕ್ಷನ್, ಕಜ್ಜಿ, ತುರಕೆ, ಸ್ಕಿನ್ ಅಲರ್ಜಿ, ಸೋರಿಯಾಸಿಸ್, ಇಸಬು, ವಿಟಿಲಿಗೊ, ಮೆಲಸ್ಟ್ರಾ, ಕುಷ್ಠರೋಗ, ಲೈಂಗಿಕವಾಗಿ ಹರಡುವ ರೋಗಗಳು, ಕೂದಲು ಉದುರುವಿಕೆ, ತಲೆ ಹೊಟ್ಟು, ಡ್ಯಾಂಡ್ರಫ್, ಉಗರು ರೋಗಗಳು, ಉಗರು ಚಿಕಿತ್ಸೆ, ಪಿಆರ್‌ಪಿ, ಕೆಮಿಕಲ್ ಪೀಲಿಂಗ್, ಪಿಆರ್‌ಎಫ್‌ಎಂ, ವೈರಲ್ ವಾರ್ಟ್ ರಿಮೂವಲ್, ನರುಳಿಗಳ ಬಗ್ಗೆ ತಪಾಸಣೆ ನಡೆಯಲಿದೆ ಎಂದು ಡಾ.ತ್ರಿವೇದಿ ರಾಹುಲ್ ಪ್ರಸಾದ್ ತಿಳಿಸಿದ್ದಾರೆ.
ಸಂಪರ್ಕ : ಫೋ. 7676943143.

ವರದಿ ಎಸ್‌ವಿ ಗಂಗಾಣಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!