ವಿಜಯಪುರ/ ಇಂಡಿ ತಾಲೂಕಿನ
ತಾಂಬಾ ಗ್ರಾಮದಿಂದ ಇಂಡಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಆರ್ ಸಿ ನಿಂಬಾಳ ಅವರ ಹೊಲದ ಹತ್ತಿರ ಎರಡು ಹಂಪ್ ಗಳನ್ನು ಮಾಡಿರುತ್ತಾರೆ. ಇದರಿಂದ ವಾಹನಗಳು ಸಾಕಷ್ಟು ಬಿದ್ದಿವೆ ಇದರ
ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಇಂಡಿ
ಅಧಿಕಾರಿಗಳಾದ ಸಂಜಯವಾಡ ಹಿರೇಮಠ ಇವರಿಗೆ ಇದರ ಬಗ್ಗೆ ಸಾಕಷ್ಟು ಬಾರಿ ತಿಳಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಂಪ್ ಗಳಿಗೆ ಸರಿಯಾಗಿ ಬಿಳಿ ಬಣ್ಣ ಮಾಡಿ ದೂರ ಎರಡು ಬಿಳಿ ಗೆರೆ ಹಾಕಬೇಕು
ಎರಡು ಕಡೆ ರಸ್ತೆ ತಿರುವು ಬೋರ್ಡ್ ಹಾಕಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಲೋಹಿತಕುಮಾರ ರೂಗಿ




















