ಭಿಕ್ಷೆ ಬೇಡಿಯಾದರೂ ಜೀವನ ನಡೆಸಬಹುದು
ಸಹಾಯವೆಂಬುದು ಅಷ್ಟು ಸುಲಭದಲ್ಲಿ ಸಿಗಲಾರದು
ಕೋರಿದರೂ ದೊರಕದಿದ್ದಾಗ ಆಗುವ ವ್ಯಥೆಯು
ಕರುಳು ಕಿತ್ತುಬರುವಂತೆ ಅನಿಸುವ ಭಾದೆಯು.I೧I
ಹೇಳಲಾಗದು, ತಿರುಕನಾಗಿ ಬದುಕಬಹುದು ಆದರೆ ನೋವನ್ನು ಅನುಭವಿಸಿದಾಗ ಕಾಡುವ ತೊಂದರೆ
ಕಳೆಯುವ ಒಂಟಿಯೆಂಬ ಮನೋಭಾವನೆ ಬೆಳೆದು ತಲ್ಲಣದ ಕೊರಗಲ್ಲೇ ಜೀವಿಸುವ ಕಲ್ಲಹೃದಯವದು.|೨
✍🏻 ದೇವರಾಜು ಬಿ ಎಸ್ ಹೊಸಹೊಳಲು.
ಕಾವ್ಯನಾಮ : ಅರಸು




















