ಕೊಡಗು/ ಸೋಮವಾರಪೇಟೆ :ಯುವಕ ದುರ್ಮರಣ ಮಾದಪುರ ಜಂಬೂರು ನಿವಾಸಿ ಅನೀಲ್ (36) ಮೃತ ದುರ್ದೈವಿ.
ಬೈಕ್ ನಲ್ಲಿದ್ದ ಹರೀಶ್ ಎಂಬಾತನಿಗೆ ತೀವ್ರ ಗಾಯ ಆಸ್ಪತ್ರೆಗೆ ರವಾನೆ.
ಸುಂಟಿಕೊಪ್ಪ ಸಮೀಪದ ಕೆಂಚೆಟ್ಟಿ ಬಳಿ ನಡೆದ ಘಟನೆ
ಸುಂಟಿಕೊಪ್ಪದಿಂದ ಮಾದಪುರ ಮನೆಗೆ ಹೋಗುವಾಗ ನಡೆದ ಘಟನೆ.
ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರ ಭೇಟಿ ಪರಿಶೀಲನೆ.
ವರದಿ _ ಪ್ರಿತುನ್ ಪೂವಣ್ಣ

















