
ಮುಖ ಒಂದೇ.. ಅಳತೆಯೂ ಒಂದೇ! ಬೆರಳಚ್ಚು ಶಾಸ್ತ್ರಕ್ಕೆ ನಾಂದಿ ಹಾಡಿದ ಆ ಇಬ್ಬರು ‘ವೆಸ್ಟ್’ಗಳ ರೋಚಕ ಕಥೆ
ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಅಪರಾಧ ಲೋಕದ ರಹಸ್ಯಗಳನ್ನು ಭೇದಿಸುವ ವಿಧಾನಗಳೂ ಬದಲಾಗಿವೆ. ಇಂದು ನಾವು ಕೇವಲ ಒಂದು ಬೆರಳಚ್ಚಿನ (Fingerprint) ಮೂಲಕ ಅಪರಾಧಿಯನ್ನು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಪತ್ತೆ ಹಚ್ಚಬಹುದು. ಆದರೆ, ಈ