ಬೇಡಿಕೆ ಅನಂತದೆಡೆಗೆ ಗುರಿ ಇರಲುಕರ್ಮಯೋಗಿ ಹುಟ್ಟಿ ಬಂದಿಹರುಸಹಸ್ರಾರು ಮಕ್ಕಳ ಬಾಯಿಗೆ ತುತ್ತನಿಟ್ಟವರು ಮೆದುಳಿಗೆ ಜ್ಞಾನಬುತ್ತಿಯ ತುಂಬಿಹರುಜಾತಿ, ಮತ, ಧರ್ಮಗಳಲ್ಲಿ ದೇವನೊಬ್ಬನಾಮ ಹಲವು ಎಂದು ಸಾರಿದವರು ಸ್ವಾರ್ಥ, ಭ್ರಷ್ಟಾಚಾರ, ಹಿಂಸೆಅತ್ಯಾಚಾರ ಇರುವಲ್ಲಿಸದ್ದು ಗದ್ದಲವಿಲ್ಲದೆ ಶಾಂತ ಸ್ಥಿತಿಯಲಿಉನ್ನತ ಮಟ್ಟದ Read More »