ದಾಸವಾಳ ಪಚ್ಚೆಸಿರಿಯ ಗರಿಗಳ ನಡುವಲಿ ಶ್ವೇತ ಗುಲಾಬಿಸುತ್ತ ಅರಳುತಿರುವ ಕೆಂಬಣ್ಣದ ದಾಸವಾಳದ ಲಾಬಿ ಕುಸುಮಗಳ ಜೊತೆ ಇಣುಕುತಿಹ ಹಸಿರೆಲೆ ಗರಿವೃತ್ತಾಕಾರದಿ ಬಳುಕುತಿರುವ ಚಿತ್ತಾರದ ಐಸಿರಿ ನಿತ್ಯ ಓದುಗ ಸುಮನಗಳಿಗೆ ಕಾವ್ಯದಾ ಹೂರಣಇಂದಿನ ಶುಭೋದಯದ ಆರಂಭಕಿದುವೇ ಭೂಷಣ Read More »