
ಸಿರುಗುಪ್ಪ: ನಾಡಂಗ ಹಜರತ್ ಹುಸೇನ್ ದಾದಾ ಶಾ ಉರುಸ್ ಜಿಯಾರತ್ ದರ್ಶನ ಶಾಸಕ ಬಿ ಎಂ ನಾಗರಾಜ
ಸಿರುಗುಪ್ಪ – ತಾಲೂಕು ನಾಡಂಗ ಗ್ರಾಮದಲ್ಲಿ ಹಜರತ್ ಹುಸೇನ್ ದಾದಾ ಶಾ ರ.ಅ. ಅವರ ಉರುಸ್ ಮುಬಾರಕ್ ದರ್ಗಾದ ಆಸ್ಥಾನಕ್ಕೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಭೇಟಿ ನೀಡಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಿರುಗುಪ್ಪ – ತಾಲೂಕು ನಾಡಂಗ ಗ್ರಾಮದಲ್ಲಿ ಹಜರತ್ ಹುಸೇನ್ ದಾದಾ ಶಾ ರ.ಅ. ಅವರ ಉರುಸ್ ಮುಬಾರಕ್ ದರ್ಗಾದ ಆಸ್ಥಾನಕ್ಕೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಭೇಟಿ ನೀಡಿ

ಕಲಾವಿದರು ಮುಖ್ಯವಾಹಿನಿಗೆ ಬರಬೇಕು-ಶರಣಬಸವ ಶಾಸ್ತ್ರಿಗಳು. ಬಾಗಲಕೋಟೆ/ಮುಧೋಳ : ತಮಿಳಗ ವೆಟ್ರಿ ಕಳಗಂ [T.V.K.] ಪಕ್ಷದ ನಾಯಕರಾಗಿ ಆಯ್ಕೆಗೊಂಡಿರುವ ಕಲಾವಿದ ದಳಪತಿ ವಿಜಯ್ ಅವರಿಗೆ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟ ಅಭಿನಂದನೆಗಳನ್ನು ಸಲ್ಲಿಸಿ ಶುಭಾಶಯಗಳನ್ನು

ಕಾಯಕ ಬಂಧುಗಳ ಸಭೆಯಲ್ಲಿ ತಾ. ಪಂ. ಐಇಸಿ ಸಂಯೋಜಕ ಸೋಮನಾಥ ನಾಯಕ ಸಲಹೆ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೂಲಿಕಾರರಿಗೆ ಕೆಲಸ ನೀಡುವ ಉದ್ದೇಶದಿಂದ ದುಡಿಯೋಣ ಬಾ ಅಭಿಯಾನ ಪ್ರಾರಂಭಿಸಿದ್ದು, ಕೂಲಿಕಾರರು ನರೇಗಾ ಯೋಜನೆಯ ಸದುಪಯೋಗ

ಬೆಳಗಾವಿ: ಚಿಕ್ಕೋಡಿ ಕ್ಷೇತ್ರದ ಗೋಟೂರು ರಾಜ್ಯ ರಸ್ತೆಯ ದುಸ್ಥಿತಿಯಿಂದ ಸಂಕಷ್ಟ ಅನುಭವಿಸುತ್ತಿದ್ದ ಸಾರ್ವಜನಿಕರಿಗೆ ಕೊನೆಗೂ ನೆಮ್ಮದಿ ಸಿಕ್ಕಿದೆ. ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ತ್ವರಿತ ಕ್ರಮ ಕೈಗೊಂಡ ಪರಿಣಾಮ, ಕೆಲವೇ ದಿನಗಳಲ್ಲಿ ರಸ್ತೆ ದುರಸ್ತಿ

ಬಾಗಲಕೋಟೆ: ಲಿಯಾಪಿ ರಾಷ್ಟ್ರೀಯ ಅಧ್ಯಕ್ಷ ರಣಧೀರ್ ಸಿಂಗ್, ಕಡಲ ಕಿನ್ನಾರಿ, ಗೋವಾದಲ್ಲಿ ನಡೆಯುತ್ತಿರುವ ಪ್ರತಿನಿಧಿಗಳ ಕುಂದು ಕೊರತೆಗಳ ಸಭೆಗೆ ದಿನಾಂಕ 5ರಂದು ಸಾಯಂಕಾಲ ಆಗಮಿಸಿದರು ಅವರನ್ನು ವಲಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ , ಕಂದುಕುಾರ,

ಸಿರುಗುಪ್ಪ-ಬಾಗಲಕೋಟೆ ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ಕೇರಳ ರಾಜ್ಯ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅಭೂತಪೂರ್ವವಾಗಿ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಸಿರುಗುಪ್ಪ ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಯುವ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್

ಸಿರುಗುಪ್ಪ-ಬಾಗಲಕೋಟೆ, ದಾವಣಗೆರೆ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಗೆಲವು ನಮ್ಮ ಸರಕಾರ ಮತ್ತು ಪಕ್ಷದ ಸಿದ್ಧಾಂತಗಳಿಗೆ ಸಿಕ್ಕ ಜಯ ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ

ಬೆಂಗಳೂರು: ಅಥಣಿ ಮತಕ್ಷೇತ್ರದ ಪೂರ್ವ ಭಾಗದ ರೈತರ ಬಹುಕಾಲದ ನಿರೀಕ್ಷೆಯಾಗಿರುವ ‘ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ’ಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮ ನಿಯಮಿತ (KNNL) ಕಚೇರಿಯಲ್ಲಿ ಮಹತ್ವದ ಸಭೆ

ಸಿಟ್ರಿಕ್ ಆಮ್ಲದ ಕಿತ್ತಳೆ ಹಣ್ಣಿನ ತೊಳೆಗಳಲಿಮೂಡಿದೆ ಸುಲಲಿತ ಚಿತ್ತಾರ ನಕ್ಷತ್ರಾಕಾರದಲಿಹೊಂಗಿರಣ ಹರಡಿವೆ ದಾಳಿಂಬೆ ಕಾಳುಗಳಲಿಬಣ್ಣನೆಯು ಹರದಿದೆ ಕಾವ್ಯದಾ ಸಾಲುಗಳಲಿ ಕುತೂಹಲವ ಮೂಡಿಸಿದೆ ನಿತ್ಯ ವೀಕ್ಷಕರಲಿಆಸ್ವಾದಿಸುತ ಆನಂದಿಸಲು ಕೈಂಕರ್ಯಗಳಲಿಇದೋ ಬರುತಿದೆ ತಮ್ಮಲ್ಲಿಗೆ ಅತೀ ಶೀಘ್ರದಲಿಕಣ್ಮನಗಳ ತಣಿಸಿಕೊಳ್ಳಲು
Website Design and Development By ❤ Serverhug Web Solutions