ತಾಯಿ ಕಲಿಸಿದ ಮಾತು. ತಾಯಿ ಜೊತೆ ಕಳೆದ ಹೊತ್ತು.ತಾಯಿ ಕಲಿಸಿದ ಪಾಠ.ತಾಯಿ ಜೊತೆಗಿಟ್ಟ ಹೆಜ್ಜೆ.ತಾಯಿ ಮಾಡಿಸಿದ ಅಮೃತ ಊಟ.ತಾಯಿ ಕೊಟ್ಟ ಅತ್ಯಂತ ಮುತ್ತು.ತಾಯಿ ತೂಗಿ ಲಾಲಾಡಿಸಿದ ತೊಟ್ಟಿಲು,ತಾಯಿ ನಿರ್ಮಿಸಿದ ನಗು ಕಲೆ.ತಾಯಿಯ ಒಲವಿನ ಸ್ಪರ್ಶ.ಎಲ್ಲೆಲ್ಲೂ ನೀನೇ…ನೀನಿಲ್ಲದ ಕಡೆ ನಾನಿಲ್ಲ,ಅಮ್ಮನ Read More »
ಅರುಣರಾಗ ಸೌತೆ ಸಿಪ್ಪೆಯು ಕ್ರಿಯಾಶೀಲತೆಯಲ್ಲಿಸೇರಿಸಲು ಬಾದಾಮಿಗಳ ಜೊತೆಯಲ್ಲಿಮೂಡಿತು ರಂಗೋಲಿಯ ಒರತೆ ಇಲ್ಲಿಕವಿಮನದಿ ಪುಟ್ಟ ಕವಿತೆಯಾಗಿರುವುದಿಲ್ಲಿ ಬಿಸುಟುವ ಪಕಳೆಯ ಮೂಸೆಯು ನಡುವಲ್ಲಿಆವರಿಸಿವೆ ಕಾಗದದ ಬೊಟ್ಟುಗಳು ವೃತ್ತದಲ್ಲಿಸುಲಲಿತ ಚಿತ್ತಾರವಾಗಿದೆ ಅರುಣರಾಗದಲ್ಲಿಆಸ್ವಾದನೆಗೆ ಬರುತಿದೆ ತಮ್ಮಲ್ಲಿಗೆ ಇಂದಿಲ್ಲಿ Read More »