ಶುಭ ಬೆಳಗು ಮರದಿ ತೂಗುತಾ ಬೀಗುವ ಶ್ವೇತಗರಿಬಣ್ಣಿಸಲು ಅಸದಳ ನಿನ್ನಯಾ ಪರಿಎಡದಲಿ ತುಂಬೆಹೂ ಎಲೆಗಳ ಐಸಿರಿಬಲದಲಿ ನಿತ್ಯಪುಷ್ಪಗಳ ಮಾಧುರಿ ಆಕರ್ಷಣೆಯು ತೊಟ್ಟಿನಾ ಗರಿಗಳಲಿಮನ ಸೆಳೆದಿದೆ ಹಸಿರ ಗರಿ ನೆತ್ತಿಯಲಿಚಿತ್ತಾರವಾಗಿ ನಲಿದಿದೆ ಶುಭ ಬೆಳಗಿನಲಿಕಾವ್ಯವಾಗಿ ಮೂಡಿದೆ ಪದಪುಂಜಗಳಲಿ Read More »