ಮರದಿ ತೂಗುತಾ ಬೀಗುವ ಶ್ವೇತಗರಿ
ಬಣ್ಣಿಸಲು ಅಸದಳ ನಿನ್ನಯಾ ಪರಿ
ಎಡದಲಿ ತುಂಬೆಹೂ ಎಲೆಗಳ ಐಸಿರಿ
ಬಲದಲಿ ನಿತ್ಯಪುಷ್ಪಗಳ ಮಾಧುರಿ
ಆಕರ್ಷಣೆಯು ತೊಟ್ಟಿನಾ ಗರಿಗಳಲಿ
ಮನ ಸೆಳೆದಿದೆ ಹಸಿರ ಗರಿ ನೆತ್ತಿಯಲಿ
ಚಿತ್ತಾರವಾಗಿ ನಲಿದಿದೆ ಶುಭ ಬೆಳಗಿನಲಿ
ಕಾವ್ಯವಾಗಿ ಮೂಡಿದೆ ಪದಪುಂಜಗಳಲಿ
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮರದಿ ತೂಗುತಾ ಬೀಗುವ ಶ್ವೇತಗರಿ
ಬಣ್ಣಿಸಲು ಅಸದಳ ನಿನ್ನಯಾ ಪರಿ
ಎಡದಲಿ ತುಂಬೆಹೂ ಎಲೆಗಳ ಐಸಿರಿ
ಬಲದಲಿ ನಿತ್ಯಪುಷ್ಪಗಳ ಮಾಧುರಿ
ಆಕರ್ಷಣೆಯು ತೊಟ್ಟಿನಾ ಗರಿಗಳಲಿ
ಮನ ಸೆಳೆದಿದೆ ಹಸಿರ ಗರಿ ನೆತ್ತಿಯಲಿ
ಚಿತ್ತಾರವಾಗಿ ನಲಿದಿದೆ ಶುಭ ಬೆಳಗಿನಲಿ
ಕಾವ್ಯವಾಗಿ ಮೂಡಿದೆ ಪದಪುಂಜಗಳಲಿ

ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions