
ಪಿಂಚಣಿ ಅವಲಂಬಿತ ಅಂಗವಿಕಲ, ಸಂಧ್ಯಾ ಸುರಕ್ಷ, ವೃದ್ದಾಪ್ಯ, ವಿಧವಾ ವೇತನ, ಮನಸ್ವಿನಿ ಅಶಕ್ತ ಸಮುದಾಯವನ್ನು ರಕ್ಷಿಸಿ: ಗುಡಿಕೋಟಿ
ಗಂಗಾವತಿ: ಸರ್ಕಾರ ಕಳೆದ 2-3 ತಿಂಗಳಿಂದ ಅಂಗವಿಕಲರಿಗೆ, ವೃದ್ಧರಿಗೆ, ವಿಧವಾ ಮಹಿಳೆಯರಿಗೆ ಹಾಗೂ ಇತರ ಅಶಕ್ತ ಸಮುದಾಯಕ್ಕೆ ನೀಡಲಾಗುವ ಪಿಂಚಣಿಯನ್ನು ನೀಡಿರುವುದಿಲ್ಲ. ಇದರಿಂದ ಪಿಂಚಣಿಯನ್ನೇ ಅವಲಂಬಿಸಿ ಬದುಕುತ್ತಿರುವ ಈ ಕುಟುಂಬಗಳ ಗೋಳು ಹೇಳತೀರದಾಗಿದೆ ಎಂದು