ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

June 2, 2026

ಉದಯರಾಗದಲಿ ಆಲದೆಲೆ

ಆಲದ ಮರದ ಚಿಗುರೆಲೆಗಳು ನಡುವಿನಲಿಪಂಚ ದಳದ ಶ್ವೇತ ಪುಷ್ಪಗಳು ವೃತ್ತದಲಿಕಡುಗೆಂಪಿನ ಪುಟ್ಟ ಹೂಗಳು ಜೊತೆಯಲಿಬಾದಾಮಿ ಎಸಳುಗಳು ಹೊರಾಂಗಣದಲಿ ಸುಲಲಿತ ಚಿತ್ತಾರವಾಗಿದೆ ಉದಯರಾಗದಲಿಕಾವ್ಯವಾಗಿ ಮೂಡಿದೆ ಕವಿಮನದ ಕಲ್ಪನೆಯಲಿಬರುತಲಿದೆ ಸುಮನಗಳ ಮನದಂಗಳದಲಿತುಂಬಲು ಚೈತನ್ಯವ ನಿತ್ಯದ ಅಭಿಮಾನಿಗಳಲಿ

Read More »

ಸರ್ಕಾರಿ ಶಾಲೆಯಲ್ಲಿ ಡಿಜಿಟಲ್ ತಂತ್ರಜ್ಞಾನ ಕಲಿಕೆಯು ಹೊಸ ಯುಗಕ್ಕೆ ನಾಂದಿ

ಶಾಲಾ ಪ್ರಾರಂಭೋತ್ಸವಕ್ಕೆ ಪುಷ್ಪ ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಶಿಕ್ಷಕರು. ತುಮಕೂರು: ಕೊರಟಗೆರೆ ತಾಲ್ಲೂಕಿನ ಹೊಸಕೋಟೆ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ನಿನ್ನೆ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಯಲ್ಲಿ ಮಕ್ಕಳಿಗೆ ಪುಷ್ಪ ನಮನ

Read More »
error: Content is protected !!