ನಲ್ಮುಂಜಾವು ತುರಿದೆನು ಬಿಳಿ ಮೂಲಂಗಿ ರಾಯತಕ್ಕೆತಂದೆನೆರಡು ಗುಲಾಬಿಗಳ ಅಂಗಳಕ್ಕೆಇರಿಸಲು ಪುಟ್ಟ ಹೂಗಳ ಅಲಂಕಾರಕ್ಕೆಹಸಿರ ಗರಿಗಳು ಸಂಮೃದ್ಧ ಚೇತನಕ್ಕೆ ಅರಳಿತು ಚಿತ್ತಾರ ಕ್ರಿಯಾಶೀಲ ಜೋಡಣೆಯಲಿಮೂಡಿತು ಲಘು ಕಾವ್ಯ ಪದಪುಂಜಗಳಲಿಬರುತಿದೆ ಸುಮನಗಳಲ್ಲಿಗೆ ನಲ್ಮುಂಜಾವಲಿಆರಂಭಿಸಲು ನಿತ್ಯ ಕಲಾಪಗಳ ಸಂತಸದಲಿ Read More »