
ಶವ ಸಂರಕ್ಷಣಾ ಫ್ರೀಜರ್ ಪೆಟ್ಟಿಗೆ ವಿತರಣೆ
ಬಳ್ಳಾರಿ / ಕಂಪ್ಲಿ : ಇಲ್ಲಿನ ಸ್ಥಳೀಯ ಕೋಟೆಯ ಜುಮ್ಮಾ ಮಸೀದಿಗೆ ಶುಕ್ರವಾರ ಶಾಸಕರಾದ ಜೆ.ಎನ್. ಗಣೇಶ್ ಅವರ ಮನವಿಯ ಮೇರೆಗೆ, ಮಾಜಿ ಸಚಿವ ಹಾಗೂ ಶಾಸಕ ಬಿ. ಝೆಡ್ ಜಮೀರ್ ಅಹ್ಮದ್ ಖಾನ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ಇಲ್ಲಿನ ಸ್ಥಳೀಯ ಕೋಟೆಯ ಜುಮ್ಮಾ ಮಸೀದಿಗೆ ಶುಕ್ರವಾರ ಶಾಸಕರಾದ ಜೆ.ಎನ್. ಗಣೇಶ್ ಅವರ ಮನವಿಯ ಮೇರೆಗೆ, ಮಾಜಿ ಸಚಿವ ಹಾಗೂ ಶಾಸಕ ಬಿ. ಝೆಡ್ ಜಮೀರ್ ಅಹ್ಮದ್ ಖಾನ್

ಬಳ್ಳಾರಿ / ಕಂಪ್ಲಿ: ಆಧುನಿಕ ತಂತ್ರಜ್ಞಾನದಲ್ಲಿ ಪತ್ರಿಕೆಗಳ ಸ್ವರೂಪ ಸಂಪೂರ್ಣ ಬದಲಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಸೀಲ್ದಾರರಾದ ಜೂಗಲ್ ಮಂಜುನಾಯಕ ಅಭಿಪ್ರಾಯ ಪಟ್ಟರು. ಅವರು ಪಟ್ಟಣದ ಶ್ರೀ ವಿದ್ಯಾಸಾಗರ ಇಂಟರ್‌ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ

ಬಳ್ಳಾರಿ / ಕಂಪ್ಲಿ : ಗುರು ಪೂರ್ಣಿಮೆ ಹಾಗೂ 22 ನೇ ವಾರ್ಷಿಕೋತ್ಸವದ ಅಂಗವಾಗಿ ಪಟ್ಟಣದ ಸತ್ಯನಾರಾಯಣ ಪೇಟೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ. ಜು.29 ರಂದು ವಿಶೇಷ ಪೂಜೆ, ವಿವಿಧ ಧಾರ್ಮಿಕ ಮತ್ತು

ನವದೆಹಲಿ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಚಳವಳಿಗೆ ಸಂಬಂಧಿಸಿದಂತೆ, ರಾಷ್ಟ್ರ ರಾಜಧಾನಿಯಲ್ಲಿ ಹಿರಿಯ ಕೇಂದ್ರ ಸಚಿವರು ಮತ್ತು ಪ್ರತಿಭಟನಾಕಾರರ ಪ್ರತಿನಿಧಿಗಳ ನಡುವೆ ನಡೆದ ಸಭೆಯ ಬಳಿಕ,

ನವದೆಹಲಿ, ಜುಲೈ 24: ಕರ್ನಾಟಕದ ರೈಲ್ವೆ ಯೋಜನೆ ಬಗ್ಗೆ ಇಂದು ನಡೆದ ಸಂಪುಟ ಸಭೆಯಲ್ಲಿ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಸಂಪುಟ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಬಳ್ಳಾರಿ / ಕಂಪ್ಲಿ : ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿರುವ ಪರಿಣಾಮ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಇದು ಅವರ ಭವಿಷ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಕರ್ನಾಟಕ ಪತ್ರಕರ್ತರ ಸಂಘದ

ಬಳ್ಳಾರಿ : ಜನ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಎಂದು ನಗರದ ಗಡಗಿ ಚೆನ್ನಪ್ಪ ಸರ್ಕಲ್ ನ್ನು ಅಗಲೀಕರಣ ಮಾಡಲಾಗಿತ್ತು. ಇದು ಸುಗಮ ಸಂಚಾರಕ್ಕೆ ಅನುಕೂಲವಾಗದೆ ಸಿಟಿ ಆಟೋ ಸ್ಟಾಂಡ್ ಆಗಿ ಮಾರ್ಪಡಾಗುತ್ತಿದೆ. ಈ

ಕೊಟ್ಟೂರು :ಪಟ್ಟಣದ ಪ್ರವಾಸ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಡಿಯಾರ್ ಮಲ್ಲಿಕಾರ್ಜುನ ಸುದ್ದಿಗಾರರೊಂದಿಗೆ ಅವರು ಮಾತನಾಡಿನವದೆಹಲಿ ಜಂತರ ಮಂತರದಲ್ಲಿ ಸೋನಮ್ ವಾಂಗ್ಚುಕ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ

ಅನಾನಸ್ ಹಣ್ಣಿನ ಶಿರದ ಕಿರೀಟವ ಭುವಿಯಲಿಟ್ಟುಹೊರ ಕವಚದ ಮೇಲಿನ ಬೊಟ್ಟುಗಳ ಸುತ್ತಲಿಟ್ಟುಪದಪುಂಜಗಳಲಿ ಸುಲಲಿತ ಕಾವ್ಯ ಚಿತ್ತಾರದ ಹುಟ್ಟುಅರುಣೋದಯದಲಿ ಸುಮನಗಳಿಗೆ ಮನರಂಜನೆ ದುಪ್ಪಟ್ಟು

ಕಿಟಕಿಯಿಂದಾಚೆ ಇಣುಕಿದಾಗ ಹಜಾರೆಯ ಬೀದಿಗೆ ಅವಳಿಲ್ಲ,ಅವಳ ನೆನಪಿನ ನೆರಳು ಸಾಯಂಕಾಲ ಸದಾ ಆವರಿಸುತ್ತೆ,ಆ ಇಳಿ ಸಂಜೆಗೆ ಗೆಳೆಯರ ಬಳಗ ಬಿಟ್ಟು ಒಂಟಿಯಾಗಿ ಕಾಯುತ್ತೇನೆ.ನೋಡು ಈ ಅದೃಷ್ಟ ಎಷ್ಟು ಜನರ ಪಾಲಿಗಿದ್ದೀತು. ನೀನ್ಯಾರೇ ಹುಡುಗಿ, ಕೈ
Website Design and Development By ❤ Serverhug Web Solutions