ಬಳ್ಳಾರಿ : ಜನ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಎಂದು ನಗರದ ಗಡಗಿ ಚೆನ್ನಪ್ಪ ಸರ್ಕಲ್ ನ್ನು ಅಗಲೀಕರಣ ಮಾಡಲಾಗಿತ್ತು. ಇದು ಸುಗಮ ಸಂಚಾರಕ್ಕೆ ಅನುಕೂಲವಾಗದೆ ಸಿಟಿ ಆಟೋ ಸ್ಟಾಂಡ್ ಆಗಿ ಮಾರ್ಪಡಾಗುತ್ತಿದೆ.
ಈ ಹಿಂದೆ ನಗರದ ಶಾಸಕ ಭರತ್ ರೆಡ್ಡಿ ಒಮ್ಮೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಈ ರೀತಿ ಆಟೋಗಳು ನಿಲ್ಲದಂತೆ ಕ್ರಮ ತೆಗೆದುಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಿದ್ದರು. ಅದು ಕೆಲವು ದಿನ ಮಾತ್ರ ಪಾಲನೆ ಆಯ್ತು ಮತ್ತೆ ಅದೇ ಪರಿಸ್ಥಿತಿ ಹಾಗೆಯೇ ಮುಂದುವರೆಯುತ್ತಿದೆ.
ವರದಿ : ಜಿಲಾನಸಾಬ್ ಬಡಿಗೇರ್




















