ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

August 4, 2026

ತುಂಗ ಹಾಗೂ ಹೊಸಹಳ್ಳಿ ಏತ ನೀರಾವರಿ ಯೋಜನೆಯಡಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳಿಗೆ ಸೂಚನೆ

ರೈತರ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕಿ ಶಾರದಾ ಪೂರ್ಯನಾಯ್ಕ್ ಶಿವಮೊಗ್ಗ : ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯ್ಕ್ ಅವರು ತಮ್ಮ ಕಚೇರಿಯಲ್ಲಿ ತುಂಗ ಏತ ನೀರಾವರಿ ಯೋಜನೆ

Read More »

ಕೊಡವ ಸಿಎನ್ ಸಿ ವತಿಯಿಂದ ಕಕ್ಕಡ ಪದಿನೆಟ್ಟ್ ಹಬ್ಬ ಆಚರಣೆ

ಮಡಿಕೇರಿ : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ೩೧ನೇ ವರ್ಷದ ಕೊಡವ ಸಾಂಪ್ರದಾಯಿಕ “ಕಕ್ಕಡ ಪದ್ನೆಟ್ಟ್” ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಮಾಧ್ಯಮ ವರದಿಗಾರರು ಹಾಗೂ

Read More »

‘ಪ್ರತಿಭಟನೆಯ ಧ್ವನಿಗಳು’ ಪುಸ್ತಕ ಬಿಡುಗಡೆ

ಶಿವಮೊಗ್ಗ: ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್ ಆಫ್ ಪ್ರೊಟೆಸ್ಟ್’ ಇಂಗ್ಲಿಷ್ ಕೃತಿಯ ಕನ್ನಡ ಅನುವಾದಿತ ಕೃತಿ ‘ಪ್ರತಿಭಟನೆಯ ಧ್ವನಿಗಳು’ ಪುಸ್ತಕ ಬಿಡುಗಡೆ ಸಮಾರಂಭ ಶುಕ್ರವಾರ ಸಂಜೆ ಆಲ್ಕೊಳದ ರೋಟರಿ ಸೆಂಟ್ರಲ್

Read More »

ಮಳೆಗಾಗಿ ಕೋಟೆ ಭಾಗದ ರೈತರಿಂದ ಮಳೆ ಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಕಾರ್ಯಕ್ರಮ

ಕೊಟ್ಟೂರು: ತಾಲೂಕಿನಲ್ಲಿ ಮಳೆ ಬಾರದ ನಿಮಿತ್ತ ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಟ್ಟಣದ ಭಕ್ತರು ಶ್ರೀ ಸ್ವಾಮಿಗೆ ಪೂಜೆ ಸಲ್ಲಿಸಿ.ನಂತರ ಪಟ್ಟಣದ ಮಳೆ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆಯನ್ನು

Read More »

ಸುಪ್ರಭಾತ

ಹಳದಿ ಸೇವಂತಿಗೆ ಕೆಂಬಣ್ಣದ ಬೊಟ್ಟುಚತುರ್ದಿಕ್ಕಿಗೆ ಗುಲಾಬಿ ದಳಗಳನಿಟ್ಟುಮತ್ತೆ ನಾಲ್ಕರಲ್ಲಿ ಗೊರಟೆ ಮೊಗ್ಗುಗಳ ಕಟ್ಟುಪುಟ್ಟ ಹೂವಿನ ಎಸಳುಗಳ ಸುತ್ತಲಿಟ್ಟು ಸೃಜನಶೀಲ ಚಿಂತನೆಯಲಿ ಜೋಡಿಸಲುಮೂಡಿತು ಸುಲಲಿತ ಚಿತ್ತಾರದ ಹೊನಲುಓದುಗರಿಗೆ ಹೆಣೆದ ಕಾವ್ಯದಾ ಘಮಲುಸುಪ್ರಭಾದಲಿದು ಸುಮನಗಳಿಗಿದು ಮೀಸಲು

Read More »
error: Content is protected !!