
ಸಾರ್ಥಕತೆಯ ಸಾಧನೆಯಲ್ಲಿ ” ಕನ್ನಡ ಪಾಂಡಿತ್ಯ ಹರಿಕಾರ ” ಶ್ರೀಯುತ ಎಂ. ವಿ. ಕಟಗಿ ಶಿಕ್ಷಕರು
ಸಮಾಜದ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳೆಂದರೆ ಶಿಕ್ಷಕರು. ಅಂತಹ ಆದರ್ಶ ಶಿಕ್ಷಕರಲ್ಲಿ ತಮ್ಮ ನಾಲ್ಕು ದಶಕಗಳ ಶೈಕ್ಷಣಿಕ ಸಾಧನೆಯ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿದವರು ಶ್ರೀಯುತ ಮಲ್ಲಪ್ಪ ವೀರಭದ್ರಪ್ಪ ಕಟಗಿ (ಎಂ.ವಿ. ಕಟಗಿ) ಶಿಕ್ಷಕರು. 1966ರ

