ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

August 24, 2026

ಕವಿತೆ ಭಾವನಾತ್ಮಕ ಅಭಿವ್ಯಕ್ತಿಯ ವಿಧಾನ: ಡಾ. ಮುಮ್ತಾಜ್‌ಬೇಗಂ

ಗಂಗಾವತಿ: ಅಗಸ್ಟ್‌-22 ಶನಿವಾರದಂದು ಗಂಗಾವತಿ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಎರ್ಪಡಿಸಿರುವ ಕಾರ್ಖಾನೆಗಳಿಂದಾಗುವ ದುಷ್ಪರಿಣಾಮಗಳು ಪರಿಸರ ಕಾಳಜಿ ಕವಿಗೋಷ್ಠಿ ಯಶಸ್ವಿಯಾಗಿ ಜರುಗಿತು.ಕವಿಗೋಷ್ಠಿಯ ಉದ್ಘಾಟನೆಯನ್ನು ಹಿರಿಯ ಸಾಹಿತಿಗಳಾದ ಎನ್.,

Read More »

ಮದರ್ ತೆರೇಸಾ ಅವರ 116ನೇ ಜಯಂತೋತ್ಸವ

ಬೀದರ್ ಜಿಲ್ಲೆ, ಬೀದರ್ ನಲ್ಲಿ ಸಂತ ಮದರ್ ತೆರೇಸಾ ಅಭಿಮಾನಿ ಬಳಗದ ವತಿಯಿಂದ ದಿನಾಂಕ :26/08/2026 ರಂದು 10.30 ಗಂಟೆಗೆ ಜರುಗುವ ಸಂತ ಮದರ್ ತೆರೇಸಾ ಅವರ 116ನೇ ಜಯಂತೋತ್ಸವ ಕಾರ್ಯಕ್ರಮವು ಬೀದರ್ ಬ್ರಿಮ್ಸ್

Read More »

ಎದೆ ನೋವು ಸಹಿಸಲಾರದೆ ವಾಟರ್ ಮ್ಯಾನ್ ಆತ್ಮಹತ್ಯೆ

ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನಲ್ಲಿ ಎದೆ ನೋವು ಸಹಿಸಲಾರದೆ ವಾಟರ್ ಮ್ಯಾನ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಭಾನುವಾರ ಮೃತ ಎಕಲರ್ ಗ್ರಾಮದ ವಾಟರ್ ಮ್ಯಾನ್ ಸಂಗಮ್ನಾಥ್ (45) ಎಂದು ಗುರುತಿಸಲಾಗಿದೆ.

Read More »

ಪ್ರತಿಭಾ ಪುರಸ್ಕಾರ–2026

ಹುಬ್ಬಳ್ಳಿ : ಭವಾನಿ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಜಯೀಂದ್ರ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಸಪ್ತರ್ಷಿ ಫೌಂಡೇಶನ್ ವತಿಯಿಂದ ಆಯೋಜಿಸಿದ ಪ್ರತಿಭಾ ಪುರಸ್ಕಾರ–2026 ಕಾರ್ಯಕ್ರಮದಲ್ಲಿ ಕೇಂದ್ರ

Read More »

ಸುಪ್ರಭಾತ

ನೆಲದಲಿ ಹರಡಿದ ದಳಗಳ ಆರಿಸಿದೆಕ್ರಿಯಾಶೀಲ ವೃತ್ತವನು ತಯಾರಿಸಿದೆಮೂಸಂಬಿ ಸಿಪ್ಪೆಯನು ನಡುವಲಿರಿಸಿದೆಸುತ್ತಲೂ ಅವರೆ ಬೀಜಗಳ ಜೋಡಿಸಿದೆ ವರ್ಣಮಾಲೆಯಲಿ ಅಕ್ಷರಗಳ ಹೆಕ್ಕಿದೆಪದಗಳ ಜೋಡಿಸಿ ವಾಕ್ಯಗಳ ಮಾಡಿದೆಓದುತ ಓದುತ ಕಾವ್ಯವ ಹೆಣೆದೆಸುಪ್ರಭಾತವ ತಿಳಿಸಲು ಸುಲಲಿತ ಚಿತ್ತಾರದೆ

Read More »
error: Content is protected !!