ದಾಂಡೇಲಿ: ನಡುರಸ್ತೆಯಲ್ಲೇ ಅಕ್ರಮ ಟ್ರಕ್ ಪಾರ್ಕಿಂಗ್ – ಸ್ಥಳೀಯರ ನೆಮ್ಮದಿಗೆ ಭಂಗ ಉತ್ತರ ಕನ್ನಡ/ ದಾಂಡೇಲಿ : ಹಳಿಯಾಳ ರೋಡ್ ಮುಖ್ಯ ರಸ್ತೆ ಮೂರನೇ ನಂಬರ್ ಗೇಟ್ ಹತ್ತಿರ ನಡು ರಸ್ತೆಯಲ್ಲಿ ಟ್ರಕ್ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇದ್ದರೂ ಟ್ರಕ್ ಪಾರ್ಕ್ ಮಾಡುತ್ತಿದ್ದಾರೆ. ಇದರಿಂದಾಗಿ ಈ ಪ್ರದೇಶದಲ್ಲಿ Read More »