
ಡಿಜೆ ಅಬ್ಬರ ಗಣೇಶನಿಗೂ ಮುಜುಗರ !
ಹಾಡುಗಳೋಅಸಂಬದ್ಧ, ಚಿತ್ರ ವಿಚಿತ್ರ!ಹುಚ್ಚೆದ್ದು ಕುಣಿಯುವುದೇಭಕ್ತಿಯ ಪರಾಕಾಷ್ಠೆ?ಡಿಜೆ ಹೈ ಸೌಂಡಿಗೆಎದೆ ನಡುಕ,ಗರ್ಭಿಣಿ, ಬಾಣಂತಿ, ಮಕ್ಕಳು, ವಯೋವೃದ್ಧರಿಗೆ ಆತಂಕ!ಸಂಭ್ರಮ ಇರಲಿ, ಭಕ್ತಿ ಮೆರೆಯಲಿ..ಆದರೆ,ಭಕ್ತಿ ಹೆಸರಿನ ಚೀರಾಟಇನ್ನೊಬ್ಬರ ಜೀವನಕ್ಕೆ ಕಂಟಕವಾಗದಿರಲಿಅತಿಯಾದ ಶಬ್ದ, ಅತಿರೇಕದ ವರ್ತನೆವಿರುದ್ಧ ಒಕ್ಕೊರಲ ಧ್ವನಿ ಏಳಲಿಇದು