
ಕಪಟದ ಕಲಂ – ಸಾಹಿತ್ಯದ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರ.
ಇಂದಿನ ದಿನಗಳಲ್ಲಿ ಸಾಹಿತ್ಯ ಎಂಬ ಪವಿತ್ರ ಕ್ಷೇತ್ರವೂ ವ್ಯಾಪಾರದ ಮಾರುಕಟ್ಟೆಯಾಗಿ, ಸ್ವಾರ್ಥದ ವೇದಿಕೆಯಾಗಿ ಬದಲಾಗುತ್ತಿರುವುದು ನೋವಿನ ಸಂಗತಿ. ಒಮ್ಮೆ ಕಲಂ ಹಿಡಿದವನು ಸಮಾಜದ ಕಣ್ಣಾಗಿರಬೇಕಿತ್ತು, ನಾಡಿನ ನೋವಿಗೆ ದನಿಯಾಗಬೇಕಿತ್ತು, ಅಂಕುಡೊಂಕುಗಳನ್ನು ತಿದ್ದುವ ಕೈಯಾಗಬೇಕಿತ್ತು. ಆದರೆ